Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#52 Weeks Writing Challenge Edition 4

SEE WINNERS

Share with friends

ಇಂಟ್ರೊಡಕ್ಷನ್

ಉತ್ತಮವಾದಬರವಣಿಗೆಬಹುಶಃಮನುಷ್ಯನಿಗೆಅತಿದೊಡ್ಡಸವಾಲೊಡ್ಡುವವಿಷಯವೆಂದರೆಅದುಅತಿಶಯೋಕ್ತಿಯಲ್ಲ. ಕೇವಲಒಂದೇಎಳೆಯಜಾಡುಹಿಡಿದು, ಅದಕ್ಕೆಸ್ವರೂಪವನ್ನುಕೊಟ್ಟು, ಓದುಗನನ್ನುಹಿಡಿದಿಟ್ಟುಕೊಳ್ಳುವಕಲೆಸಾಮಾನ್ಯವಾಗಿಕರಗತವಾಗುವುದಿಲ್ಲ. ಅದರಲ್ಲೂನಿಯಮಿತವಾಗಿಒಂದರನಂತರಇನ್ನೊಂದನ್ನುಹೊರತರುವುದುಎಂಥವರಿಗೂಕಷ್ಟಸಾಧ್ಯ.

ಅದಕ್ಕೆಂದೇ, ಸ್ಟೋರಿಮಿರರ್ಮತ್ತೊಮ್ಮೆ52ವಾರಗಳಬರವಣಿಗೆಯಚಾಲೆಂಜ್ಅನ್ನುಮತ್ತೊಮ್ಮೆತಮ್ಮಮುಂದಿಡುತ್ತಿದೆ. 52ವೀಕ್ರೈಟಿಂಗ್ಚಾಲೆಂಜ್2021 (ಎಡಿಷನ್4) ರಮೂಲಕ.

ನಿಮ್ಮಅಂತಾರಾಳದಲ್ಲಿಅಡಗಿರುವಪ್ರತಿಭೆಯನ್ನುಹೊರತನ್ನಿ

ನಿಯಮಗಳು

1. ಸತತವಾಗಿ52ವಾರಗಳಕಾಲಕಥೆಅಥವಾಕವನಗಳನ್ನು(ಒಂದಾದರೂ) ಪ್ರತಿವಾರವೂಸಬ್ಮಿಟ್ಮಾಡಬೇಕು

2. ಉದಾಹರಣೆಗೆನೀವುಜನವರಿ, 2021ಮೂರನೇವಾರದಿಂದಸಬ್ಮಿಟ್ಮಾಡಲುಶುರುಮಾಡಿದರೆ, ನೀವುಜನವರಿ2022ರಮೂರನೇವಾರದವರೆಗೂಮಾಡಬಹುದು.

3. ನೀವುಕಥೆಅಥವಾಕವನಗಳಿಗಾಗಿರಿಜಿಸ್ಟರ್ಮಾಡಬಹುದು. ಆದರೆ, ಒಮ್ಮೆರಿಜಿಸ್ಟರ್ಮಾಡಿದನಂತರ, ಅದೇಕೆಟಗರಿಯಲ್ಲಿ52 ವಾರವೂಬರೆಯಬೇಕಾಗುತ್ತದೆ.

4. 52ವಾರಗಳೂಕೂಡಸತತವಾಗಿನೀವುಯಾವುದೇಬ್ರೇಕ್ಇಲ್ಲದೆಬರೆಯಬೇಕಾಗುತ್ತದೆ. ಕಾರಣಾಂತರದಿಂದಬ್ರೇಕ್ಆದಲ್ಲಿ, ನೀವುಕಾಂಟೆಸ್ಟ್ಇಂದಹೊರಗುಳಿಯಬೇಕಾಗುತ್ತದೆ.

5. ಸವಾಲನ್ನುಈಕೆಲಕಂಡಂತೆವಿಭಾಗಿಸಲಾಗಿದೆ

- 13ವಾರಗಳರೈಟ -ಆ - ಥಾನ್

- 26ವಾರಗಳರೈಟ-ಆ-ಥಾನ್

 - 39ವಾರಗಳರೈಟ - ಆ - ಥಾನ್

ಒಂದುಲೆವೆಲ್ಪೂರ್ಣಗೊಳಿಸಿದರೆಮಾತ್ರಆಲೆವೆಲ್ಗೆಸಂಬಂದಿಸಿದಬೆನಿಫಿಟ್ನಿಮ್ಮದಾಗಿಸಬಹುದು.

6. ವಿಜೇತರನ್ನುಅವರ೫೨ವಾರಗಳಬರವಣಿಗೆಯಓದುಗರಸಂಖ್ಯೆ, ಲೈಕ್ಸ್ಹಾಗುಎಡಿಟೋರಿಯಲ್ಸ್ಕೋರ್ಸ್ಮೂಲಕನಿರ್ಧರಿಸಲಾಗುವುದು.

7. ಸ್ಟೋರಿಮಿರರ್ತೆಗೆದುಕೂಳ್ಳುವನಿರ್ಧಾರಭಾಗವಹಿಸುವಎಲ್ಲರಿಗೂಅನ್ವಯವಾಗುತ್ತದೆ

8. ಭಾಗವಹಿಸಲುಯಾವಶುಲ್ಕವೂಇಲ್ಲ.

ಬಹುಮಾನಗಳು

1. ಪ್ರತಿಬಾಷೆಯಲ್ಲಿಇಬ್ಬರುವಿಜೇತರಿಗೆ (1ಕಥೆ + 1ಕವನ ) ಟ್ರೋಫಿನೀಡಲಾಗುವುದುಹಾಗುಸ್ಟೋರಿಮಿರರ್ಬ್ಲಾಗ್ನಲ್ಲಿವೈಶಿಷ್ತ್ಯಗೊಳಿಸಲಾಗುವುದು

2. 13ವಾರಗಳನ್ನುಪೂರ್ಣಗೊಳಿಸಿದನಂತರಡಿಜಿಟಲ್ಸರ್ಟಿಫಿಕೇಟ್ (1/4ಬಾಗದಜರ್ನಿ)

3. 26ವಾರಗಳನ್ನುಪೂರ್ಣಗೊಳಿಸಿದನಂತರ, (ಅಂದರೆ1/2ಬಾಗದಜರ್ನಿ) 100ರೂಪಾಯಿಯಸ್ಟೋರಿಮಿರರ್ಶಾಪ್ವೌಚೆರ್

4. 39ವಾರಗಳನ್ನುಪೂರ್ಣಗೊಳಿಸಿದನಂತರ, (ಅಂದರೆ3/4ಬಾಗದಜರ್ನಿ) 200ರೂಪಾಯಿಯಸ್ಟೋರಿಮಿರರ್ಶಾಪ್ವೌಚೆರ್

5.52ವಾರಗಳನ್ನುಪೂರ್ಣಗೊಳಿಸಿದನಂತರನಿಮ್ಮಸ್ಟೋರಿಮಿರರ್ಈ-ಬುಕ್ಲಾಂಚ್ಮಾಡಲಾಗುವುದುಹಾಗುಸರ್ಟಿಫಿಕೇಟ್ನೀಡಲಾಗುವುದು

ಭಾಷೆಗಳು

ನೀವುಈಕೆಳಗಿನಯಾವಬಾಷೆಯಲ್ಲಿಬೇಕಾದರೂಸಬ್ಮಿಟ್ಮಾಡಬಹುದು.

English, Hindi, Marathi, Gujarati, Tamil, Telugu, Malayalam, Kannada, Odia & Bangla.

ನೆನಪಿರಲಿ: ಆದರೆ, ನೀವುವಿವಿಧಬಾಷೆಗಳಲ್ಲಿಸಬ್ಮಿಟ್ಮಾಡುವುದಾದರೆ, ಪ್ರತಿಬಾಷೆಯಲ್ಲೂ52ವಾರಗಳಕಾಲಸಬ್ಮಿಟ್ಮಾಡಬೇಕಾಗುತ್ತದೆ.

ಅರ್ಹತೆ

ಸಬ್ಮಿಶನ್ಪಿರಿಯಡ್ಜನವರಿ1, 2021ರಿಂದಏಪ್ರಿಲ್15, 2022ರವರೆಗೂ

ರಿಜಿಸ್ಟ್ರೇಷನ್ಮಾಡಲು; ಏಪ್ರಿಲ್30, 2021

ಫಲಿತಾಂಶ: ಜೂನ್2022


Trending content
35 264