Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#ನಾನು ಬರಹಗಾರ

SEE WINNERS

Share with friends

 

ಶೀರ್ಷಿಕೆ: ನಾನು ಬರಹಗಾರ

ಪರಿಚಯ:

“ನಾನು ಬರಹಗಾರ”

ನನ್ನ ಶಬ್ದಗಳು, ನನ್ನ ಸ್ಟೋರಿ ಮಿರರ್.

ನನ್ನ ಕಥೆಗಳು ಮತ್ತು ಕವಿತೆಗಳ ಮೂಲಕ ನನ್ನ ಮನಸ್ಸಿನ್ನ ರೆಕ್ಕೆಗಳನ್ನು ತೋರಿಸುತ್ತೇನೆ, ಏಕೆಂದರೆ ನೀವು ನಿಮ್ಮ ಮನಸ್ಸಿನ್ನ ರೆಕ್ಕೆಗಳನ್ನು ಹರಡದ ತನಕ, ನೀವು ಎಷ್ಟು ದೂರ ಹಾರಾಟ ಮಾಡಬಹುದು ಎಂದು ನಿಮಗೆ ತಿಳಿದಿರುವುದಿಲ್ಲ.

ನಿಮ್ಮ ಸ್ಟೋರಿ ಮಿರರ್ ನಿಮ್ಮ ರೆಕ್ಕೆಗಳನ್ನು ಹರಡಲು ಮತ್ತು ನಿಮ್ಮ ಆಳವಾದ ಆಲೋಚನೆಗಳ ಎತ್ತರವನ್ನು ತಲುಪಲು ಮತ್ತು ಅದನ್ನು ಹೃತ್ಪೂರ್ವಕ ಪದಗಳ ರೂಪದಲ್ಲಿ ಪೋಣಿಸಲು ನಿಮಗೆ ಅವಕಾಶ ನೀಡುತ್ತದೆ.

ನಿಮ್ಮ ಆಯ್ಕೆಯ ವಿಷಯಗಳ ಮೇಲೆ ಕಥೆಗಳು ಮತ್ತು ಕವನಗಳನ್ನು ಬರೆಯಿರಿ.

ನಿಯಮಗಳು:

  • ಕಥೆ ಅಥವಾ ಕವಿತೆಯು ನಿಮ್ಮ ಆಯ್ಕೆಯ ವಿಷಯಗಳಮೇಲೆ ಇರಬಹುದು.

  • ಎಲ್ಲಾ  ಪ್ರಕಾರದ ಕವನ ಮತ್ತು ಕಥೆಗಳನ್ನು  ಸ್ವೀಕರಿಸಲಾಗುತ್ತದೆ .

  • ಪ್ರಕಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ.

  • ಎಲ್ಲಾ ಸಲ್ಲಿಕೆಗಳನ್ನು ಸ್ಪರ್ಧೆಯ ಲಿಂಕ್ ಮೂಲಕ ಮಾತ್ರ ಮಾಡಬೇಕು.

  • ಭಾಗವಹಿಸುವವರು ತಮ್ಮ ಮೂಲ ಕವನಗಳು / ಕಥೆಗಳನ್ನು ಸಲ್ಲಿಸಬೇಕು.

  • ಸಲ್ಲಿಸಬೇಕಾದ  ಕಥೆಗಳು,ಕವನಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ.

  • https://storymirror.com ನಲ್ಲಿ ಈಗಾಗಲೇ ಸಲ್ಲಿಸಲಾದ ಕಥೆ,ಕವಿತೆಯನ್ನು ಮತ್ತೆ ಸಲ್ಲಿಸಬಾರದು.

  • ಸ್ಟೋರಿ ಮಿರರ್‌ನ ನಿರ್ಧಾರವು ಅಂತಿಮವಾಗಿರುತ್ತದೆ ಮತ್ತು ಲೇಖನಗಳು / ಪ್ರಬಂಧಗಳನ್ನು ಸಲ್ಲಿಸಲು  ಅನುಮತಿಸುವದಿಲ್ಲಾ.

ಬಹುಮಾನಗಳು:

  • 3 ಅತ್ಯುತ್ತಮ ಕಥೆಗಳಿಗೆ ರೂ.250 / - ಮೌಲ್ಯದ ಸ್ಟೋರಿ ಮಿರರ್ ಕಡೆಯಿಂದ  ಚೀಟಿ ಸಿಗುತ್ತದೆ . ನೀವು ಈ ಚೀಟಿಯನ್ನು https://shop.storymirror.com ನಲ್ಲಿ ಮತ್ತೆ ಗಳಿಸಿಕೊಳ್ಳಬಹುದು / ರಿಡೀಮ್  ಮಾಡಬಹುದು.

  • ಭಾಗವಹಿಸುವ ಎಲ್ಲರಿಗೂ ಭಾಗವಹಿಸುವ ಪ್ರಮಾಣಪತ್ರವನ್ನು ನೀಡಲಾಗುವುದು.

  • ಸ್ಟೋರಿ ಮಿರರ್ ಸ್ಪರ್ಧೆಯಲ್ಲಿ ಸ್ವೀಕರಿಸಿದ 25 ಅತ್ಯುತ್ತಮ ಕಥೆಗಳ ಇ-ಬುಕ್ ಅನ್ನು ಮಾಡಲಾಗುತ್ತದೆ.

  • ವಿಜೇತರನ್ನು ಸಂಪಾದಕರ ಅಂಕೆಗಳು, ವೀಕ್ಷಣೆಗಳ ಸಂಖ್ಯೆ, ಇಷ್ಟಗಳ ಸಂಖ್ಯೆ ಮತ್ತು ರೇಟಿಂಗ್‌ಗಳ ಸಂಖ್ಯೆಗಳ ಆಧಾರದ ಮೇಲೆ ನಿರ್ಧಾರಿಸಲಾಗುತ್ತದೆ.  ನವೆಂಬರ್ 14 ರವರೆಗೆ ಹಲವಾರು ವೀಕ್ಷಣೆಗಳು, ಇಷ್ಟಗಳು ಮತ್ತು ರೇಟಿಂಗ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಅರ್ಹತೆ:

ಸಲ್ಲಿಕೆ ಅವಧಿ - ಅಕ್ಟೋಬರ್ 10, 2019 ರಿಂದ ಅಕ್ಟೋಬರ್ 31, 2019 ರವರೆಗೆ

ಫಲಿತಾಂಶಗಳು - 15 ನವೆಂಬರ್ 2019.

ಭಾಷೆಗಳು: ಕನ್ನಡ

ವಿಷಯ ಪ್ರಕಾರ: ಕಥೆ / ಕವಿತೆ

 ಸಂಪರ್ಕಿಸಿ: marketing@storymirror.com / 022-49240082 / 022-49243888