Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#A Writing Contest with a TWIST

SEE WINNERS

Share with friends

ನಾವು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ, ಸಣ್ಣ ಹಾಸ್ಟೆಲ್ ಕಥೆಯನ್ನು ಬರೆಯಲು ಹಾಗೂ 45,000 ರೂಗಳವರೆಗೆ ಬಹುಮಾನಗಳನ್ನು ಗೆಲ್ಲಲು!

 ಆದರೆ ಇಲ್ಲೊಂದು ಟ್ವಿಸ್ಟ್ ಇದೆ : ನಿಮ್ಮ ಸಣ್ಣ ಕಥೆಯು, ಸ್ಟೋರಿಮಿರರ್ ಪ್ರಕಟಿಸಿದ “ಎ (ರಿಯಲಿ ) ಸ್ಟೋಲನ್ ಎಲೆಕ್ಷನ್”

(A (Really) Stolen Election) ಪುಸ್ತಕದ ಮುಂದುವರಿದ ಭಾಗವಾಗಿ ಓದುವಂತಿರಬೇಕು.

ನೀವು ಇದನ್ನು ಹೇಗೆ ಮಾಡುತ್ತೀರಿ?

  •  ಸ್ಟೋರಿಮಿರರ್ ಪ್ರಕಟಿಸಿದ "A (Really) Stolen Election" ಪುಸ್ತಕವನ್ನು ಓದಿ. ಈ ಪುಸ್ತಕ https://amzn.to/3AeXdIc ನಲ್ಲಿ ಲಭ್ಯವಿದೆ.
  •  ಕಥಾವಸ್ತು ಮತ್ತು ಪಾತ್ರಗಳನ್ನು ಅರ್ಥಮಾಡಿಕೊಳ್ಳಿ
  • ನಂತರ ಒಂದು ಸಣ್ಣ ಹಾಸ್ಟೆಲ್ ಕಥೆಯನ್ನು ಬರೆಯಿರಿ. ಅದು ''A (Really) Stolen Election" ಪುಸ್ತಕದ ಕಥಾವಸ್ತುವನ್ನು ಮುಂದುವರೆಸುತ್ತದೆ. ಹಾಗೂ ಈ ಪುಸ್ತಕದಿಂದ ಕನಿಷ್ಠ ಒಂದು ಪಾತ್ರವನ್ನಾದರೂ ಬಳಸಿ.
  • ನಿಮ್ಮ ಕಥೆಯನ್ನು ನಾವು ಪರಿಗಣಿಸಬೇಕಾದರೆ, ನೀವು ಬರೆಯುವ ಕಥೆಯು "A (Really) Stolen Election" ಪುಸ್ತಕದ ಮುಂದುವರೆದ ಭಾಗವಾಗಿ ಓದುವಂತಿರಬೇಕು.
  • ಮತ್ತೇಕೆ ತಡ, ನಿಮ್ಮ ಕಥೆಯನ್ನು StoryMirror ವೇದಿಕೆಯಲ್ಲಿ ಸಲ್ಲಿಸಿ.
  • ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಒಡಿಯಾ, ಬೆಂಗಾಲಿ, ಮಲಯಾಳಂ, ತೆಲುಗು, ತಮಿಳು, ಭಾಷೆಗಳಲ್ಲಿ ಕಥೆಗಳನ್ನು ಆಹ್ವಾನಿಸುತ್ತಿದ್ದೇವೆ.
  • ನಿಮ್ಮ ಕಥೆಯ ಪದಗಳ ಕನಿಷ್ಠ ಸಂಖ್ಯೆ 500. ಗರಿಷ್ಠ ಮಿತಿ ಇಲ್ಲ

ಸ್ಪರ್ಧೆಯ ಬಹುಮಾನಗಳು

ಉತ್ತಮ ಕಥೆಗೆ ಬಹುಮಾನ ನೀಡಲಾಗುವುದು. ಸ್ಪರ್ಧೆಗೆ ನಿಮ್ಮ ಕಥೆಯನ್ನು ನಾವು ಪರಿಗಣಿಸಬೇಕಾದರೆ, ನೀವು ಬರೆಯುವ ಕಥೆಯು "A (Really) Stolen Election" ಪುಸ್ತಕದ ಮುಂದುವರೆದ ಭಾಗವಾಗಿ ಓದುವಂತಿರಬೇಕು. StoryMirror ನ ತೀರ್ಪುಗಾರರು ವಿಜೇತ ಕಥೆಗಳನ್ನು ಆಯ್ಕೆ ಮಾಡುತ್ತಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮ.

ಬಹುಮಾನಗಳು

  • ಮೊದಲ ಬಹುಮಾನ INR 25,000 + ಸ್ಟೋರಿ ಮಿರರ್ ವತಿಯಿಂದ ಪ್ರಮಾಣಪತ್ರ
  • ಎರಡನೇ ಬಹುಮಾನ INR 10,000 + ಸ್ಟೋರಿಮಿರರ್ ವತಿಯಿಂದ ಪ್ರಮಾಣಪತ್ರ
  • ಮೂರನೇ ಬಹುಮಾನ INR 5,000 + ಸ್ಟೋರಿ ಮಿರರ್ ವತಿಯಿಂದ ಪ್ರಮಾಣಪತ್ರ
  • ನಾಲ್ಕನೇ ಬಹುಮಾನ INR 1,000 + ಇನ್ನೂ ಐದು ಕಥೆಗಳಿಗೆ ವತಿಯಿಂದ ಪ್ರಮಾಣಪತ್ರ

ಸ್ಪರ್ಧೆಯ ಇತರ ನಿಯಮಗಳು

  • ಸ್ಪರ್ಧೆಯು ಎಲ್ಲಾ ಭಾರತೀಯ ನಾಗರಿಕರನ್ನು ಮುಕ್ತವಾಗಿ ಸ್ವಾಗತಿಸುತ್ತದೆ. (ಸ್ಟೋರಿಮಿರರ್ ಉದ್ಯೋಗಿಗಳು ಮತ್ತು "A (Really) Stolen Election" ಪುಸ್ತಕದ ಲೇಖಕರನ್ನು ಹೊರತುಪಡಿಸಿ)
  • ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಒಡಿಯಾ, ಬೆಂಗಾಲಿ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿನ ಕಥೆಗಳು ಸ್ವಾಗತಾರ್ಹ.
  • ಕಥೆಗೆ ಪದಗಳ ಕನಿಷ್ಠ ಸಂಖ್ಯೆ 500. ಯಾವುದೇ ಗರಿಷ್ಠ ಮಿತಿ ಇಲ್ಲ.
  • ನೀವು ವೈಯಕ್ತಿಕ ಬರಹಗಾರರಾಗಿ ನಿಮ್ಮ ಕಥೆಯನ್ನು ಸಲ್ಲಿಸಬೇಕು. (ಎರಡು ಅಥವಾ ಮೂರು ಅಥವಾ ಹೆಚ್ಚಿನ ಗುಂಪುಗಳಾಗಿ ಕಥೆಯನ್ನು ಬರೆಯಲು ಅನುಮತಿಯಿಲ್ಲ )
  • ನೀವು ಸ್ಟೋರಿಮಿರರ್ ವೇದಿಕೆಯಲ್ಲಿ ನಿಮ್ಮ ಕಥೆಯನ್ನು ಸಲ್ಲಿಸಬೇಕು.
  • ಸ್ಪರ್ಧೆಗೆ ಪರಿಗಣಿಸಲು ನೀವು ನಿಮ್ಮ ಕಥೆಯನ್ನು "A (Really) Stolen Election" ಪುಸ್ತಕದ ಮುಂದುವರೆದ ಭಾಗವಾಗಿ ಬರೆಯಬೇಕು.
  • ಸ್ಟೋರಿಮಿರರ್ ವಿಜೇತ ಕಥೆಗಳನ್ನು ಮತ್ತು ಇತರ ಕಥೆಗಳನ್ನು ಸ್ಟೋರಿಮಿರರ್ ವೇದಿಕೆಯಲ್ಲಿ ಪ್ರಕಟಿಸಬಹುದು.


ಪ್ರಾರಂಭದ ದಿನಾಂಕ : 15ನೇ ನವೆಂಬರ್ 2021

ಕೊನೆಯ ದಿನಾಂಕ: 31ನೇ ಡಿಸೆಂಬರ್ 2021

ವಿಷಯ ಪ್ರಕಾರ: ಕಥೆ

ಫಲಿತಾಂಶ: 30 march 2022