Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

#Non Stop November Edition 3 - Intermediate

SEE WINNERS

Share with friends

"ಹೊಸ ರೀತಿಯಲ್ಲಿ ಹೇಳಿದ, ಹಳೆಯ ಕಥೆಯೂ ಹೊಸ ಕಥೆಯಾಗುತ್ತದೆ"

                 - ಅನನ್

ನೀವು ಎಂದಾದರೂ ಚಲನಚಿತ್ರವನ್ನು ವೀಕ್ಷಿಸಿದ್ದೀರಾ? ಮತ್ತು ನೀವೇ ಬರಹಗಾರರಾಗಿದ್ದರೆ, ಒಂದು ನಿರ್ದಿಷ್ಟ ದೃಶ್ಯವನ್ನು ಹೇಗೆ ಬರೆಯುತ್ತೀರಿ ಎಂದು ಯೋಚಿಸಿದ್ದೀರಾ? ಒಂದು ದೃಶ್ಯವನ್ನು ಮಾತ್ರವಲ್ಲದೆ ಇಡೀ ಕಥಾವಸ್ತುವನ್ನು ಸಂಪೂರ್ಣವಾಗಿ ಬದಲಾಯಿಸಲು ನೀವು ಯೋಚಿಸಿದ ಸಂದರ್ಭಗಳೂ ಇದ್ದಿರಬೇಕು.

ನಿಮ್ಮ ಉತ್ತರ ಹೌದು ಎಂದಾದರೆ, ನಿಮ್ಮೊಳಗೊಂದು ಸೃಜನಶೀಲ ಪ್ರತಿಭೆಯಿದೆ. ಅದು ನಿಮ್ಮ ಕಥೆ, ವೃತ್ತಾಂತಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸ್ವತಂತ್ರವಾಗಿದೆ. ಊಹಿಸಿ ನೋಡೋಣ?! ನಿಮ್ಮೊಳಗಿನ ಆ ಸೃಜನಶೀಲ ಬರಹಗಾರನನ್ನು ಹೊರತರಲು ನಾವು ನಿಮಗೆ ಸಹಾಯ ಮಾಡುತ್ತವೆ ಅದಕ್ಕೊಂದು ಸರಿಯಾದ ಅವಕಾಶ ನಾವು ನೀಡುತ್ತಿದ್ದೇವೆ. 

ಸ್ಟೋರಿಮಿರರ್ ನಾನ್-ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ - ಆವೃತ್ತಿ 3 ಇಲ್ಲಿದೆ!

ನಾನ್-ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ ವಿಭಿನ್ನವಾಗಿದೆ ಮತ್ತು ಈ ಬಾರಿ ಈ ಸ್ಪರ್ಧೆಯು ಮೂರು ವಿಭಿನ್ನ ಹಂತಗಳೊಂದಿಗೆ ದೊಡ್ಡದಾಗಿದೆ.

ನೀವು ಒಂದು, ಎರಡು ಅಥವಾ ಎಲ್ಲಾ ಮೂರು ಹಂತಗಳಲ್ಲೂ ಭಾಗವಹಿಸಬಹುದು.

ಎರಡು ಅಥವಾ ಹೆಚ್ಚಿನ ಹಂತಗಳ ಸವಾಲಿನಲ್ಲಿ ಭಾಗವಹಿಸುವುದು ಮತ್ತು ಪೂರ್ಣಗೊಳಿಸುವುದು, ನಿಮ್ಮನ್ನು ನಮ್ಮ ಮೆಗಾ ಬಹುಮಾನಕ್ಕೆ ಅರ್ಹರನ್ನಾಗಿ ಮಾಡುತ್ತದೆ.

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಆರಂಭಿಕ (Beginner) - http://sm-s.in/TbGvSWf

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಮಧ್ಯಂತರ (Intermediate) - http://sm-s.in/njoMHwF

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಅಡ್ವಾನ್ಸ್ (Advance) - http://sm-s.in/zRS6IM7

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ನಾವು ನಿಮಗೆ 30 ದಿನಗಳವರೆಗೆ, 30 ಚಲನಚಿತ್ರಗಳ ಪ್ರಾಂಪ್ಟ್‌ಗಳನ್ನು ಒದಗಿಸುತ್ತಿದ್ದೇವೆ. ನೀವು ಪ್ರತಿದಿನ ಒಂದು ಚಲನಚಿತ್ರದ ಪ್ರಾಂಪ್ಟ್‌ ಮೇಲೆ ಬರೆಯಬೇಕಾಗಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಚಲನಚಿತ್ರದ ನಿರ್ದಿಷ್ಟ ದೃಶ್ಯದ ನಿಮ್ಮ 

 ಆವೃತ್ತಿಯನ್ನು ನಮಗೆ ಕಳುಹಿಸಬಹುದು . ಅಥವಾ ಇಡೀ ಚಲನಚಿತ್ರವನ್ನು ಬದಲಾಯಿಸುವ ನಿಮ್ಮ ಆವೃತ್ತಿಯನ್ನು ನಮಗೆ ಕಳುಹಿಸಬಹುದು - ಇದು ನಿಮ್ಮ ದೃಷ್ಟಿಕೋನದಿಂದ ಚಲನಚಿತ್ರವನ್ನು ನೋಡಿದಂತೆ. 

ಈ ಥೀಮ್, ದಿನದ ಚಲನಚಿತ್ರದ ಸುತ್ತ ಇರುವುದರಿಂದ, ನಿಮ್ಮ ಆವೃತ್ತಿಯು ಯಾವುದೇ ಶೈಲಿ, ಯಾವುದೇ ಪ್ರಬೇಧ, ಅಥವಾ ನೀವು ಇಷ್ಟಪಡುವ ಯಾವುದೇ ಪ್ರಕಾರದಲ್ಲಿ ಇರಬಹುದು.

 ಮಧ್ಯಂತರ ಹಂತದ ಪ್ರಾಂಪ್ಟ್ಗಳು -

Prompts for intermediate level -


ಭಾಷೆಗಳು : ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ಮರಾಠಿ, ಓಡಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ.

ವಿಭಾಗ : ಕಥೆ

ನಿಯಮಗಳು :

ಎಲ್ಲ ವಿಷಯಗಳ ಮೇಲಿನ ಎಲ್ಲ ಸಲ್ಲಿಕೆಗಳು ಮತ್ತು ಎಡಿಟೋರಿಯಲ್ ಸ್ಕೋರಿನ ಸರಾಸರಿಯನ್ನು ಆಧರಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.

ನೀಡಲಾಗಿರುವ ಪ್ರಾಂಪ್ಟಗಳಿಗೆ ಮಾತ್ರವೇ ನೀವು ಬರೆಯಬೇಕಾಗಿದೆ.

ಸ್ಪರ್ಧಿಗಳು ತಮ್ಮ ಸ್ವಂತ (ಸ್ವರಾಚಿತ ) ವಿಷಯವನ್ನು ಸಲ್ಲಿಸಬೇಕು.

ಇಮೇಲ್ ಮೂಲಕ ಅಥವಾ ಹಾರ್ಡ್ ಕಾಪಿಯ ಮೂಲಕ ಅಥವಾ ಸ್ಪರ್ಧೆಯ ಲಿಂಕ್ ಅನ್ನು ಬಳಸದೆ ಮಾಡಿದ ಯಾವುದೇ ಸಲ್ಲಿಕೆ ಪ್ರವೇಶಕ್ಕೆ ಅರ್ಹವಾಗಿರುವುದಿಲ್ಲ.

ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.

ನಿಮ್ಮ ಭಾಗವಹಿಸುವಿಕೆಯ ಪ್ರಮಾಣಪತ್ರಗಳು ನಿಮ್ಮ ಪ್ರೊಫೈಲ್‌ನಲ್ಲಿ ಪ್ರಮಾಣಪತ್ರ ವಿಭಾಗದ ಅಡಿಯಲ್ಲಿ ಲಭ್ಯವಿರುತ್ತದೆ.

ಬಹುಮಾನಗಳು :

ಎಲ್ಲ ಸ್ಪರ್ಧಿಗಳಿಗೂ ''ಭಾಗವಹಿಸುವಿಕೆ ಪ್ರಮಾಣಪತ್ರ''ವನ್ನು ನೀಡಲಾಗುತ್ತದೆ.

ವಿಜೇತರು ತಮ್ಮ ಇ-ಪುಸ್ತಕವನ್ನು ಪ್ರಕಟಿಸಲು ಅವಕಾಶವನ್ನು ಪಡೆಯುತ್ತಾರೆ

ಎಲ್ಲಾ ವಿಜೇತರಿಗೆ ವಿಜೇತ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಮೆಗಾ ಬಹುಮಾನ :

ನೀವು ಏಳಕ್ಕಿಂತ ಹೆಚ್ಚಿನ ಎಡಿಟೋರಿಯಲ್ ಸರಾಸರಿ ಸ್ಕೋರಿನೊಂದಿಗೆ, ಮೂರರಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಹಂತಗಳನನ್ನು ಪೂರ್ಣಗೊಳಿಸಿದರೆ, ಆಗ ನೀವು ವಿಜೇತ ಟ್ರೋಫಿಯ ಜೊತೆ StoryMirror ನಿಂದ ಉಚಿತ ಪುಸ್ತಕ ಪ್ರಕಾಶನದ ಒಪ್ಪಂದಕ್ಕೆ ಅರ್ಹರಾಗುತ್ತೀರಿ.

ಸಲ್ಲಿಕೆಯ ಅವಧಿ: 2021ರ ನವೆಂಬರ್‌ 1ರಿಂದ - 2021ರ ಡಿಸೆಂಬರ್ 5ರವರೆಗೆ.

ಫಲಿತಾಂಶ: 20ನೇ ಜನವರಿ 2022

ಫೀಡಬ್ಯಾಕ್ ಮತ್ತು ಪ್ರಶ್ನೆಗಳಿಗಾಗಿ:

ಇ-ಮೇಲ್ : neha@storymirror.com

ದೂರವಾಣಿ ಸಂಖ್ಯೆ : 022-49240082 / 9372458287 (ಸೋಮವಾರದಿಂದ ಶನಿವಾರದವರೆಗೆ 10am - 7pm)

ವಾಟ್ಸಪ್ : +91 84528 04735

ಸೂಚನೆ : ನಾನ್ -ಸ್ಟಾಪ್ ನವೆಂಬರ್ ರೈಟಿಂಗ್ ಚಾಲೆಂಜ್ ಅನ್ನು ಮೂರು ಹಂತಗಳಲ್ಲಿ ಆಯೋಜಿಸಲಾಗಿದೆ. ನೀವು ಒಂದು, ಎರಡು ಅಥವಾ ಎಲ್ಲಾ ಮೂರು ಹಂತಗಳಲ್ಲೂ ಭಾಗವಹಿಸಬಹುದು.

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಆರಂಭಿಕ (Beginner) - http://sm-s.in/TbGvSWf

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಮಧ್ಯಂತರ (Intermediate) - http://sm-s.in/njoMHwF

ನಾನ್-ಸ್ಟಾಪ್ ನವೆಂಬರ್ ಆವೃತ್ತಿ 3 - ಅಡ್ವಾನ್ಸ್ (Advance) - http://sm-s.in/zRS6IM7