“
ನೀನೆ ನನ್ನ ಮನದ ಕಾಮನಬಿಲ್ಲು ನೀನೇ ನನ್ನ ಮನದ ಮಾತು
ನೀನೆ ನನ್ನ ಮನದ ಪುಟಗಳ ಕವಿತೆ
ನೀನೆ ನನ್ನ ಮನದ ನೆಚ್ಚಿನ ನಾಯಕಿ
ನಿನ್ನ ಪ್ರೀತಿಯ ಪಡೆದ ನಾ ಧನ್ಯ
ನಿನ್ನ ಪ್ರೀತಿಯ ಮಹಿಮೆ ಅನನ್ಯ
ಪ್ರೀತಿಯ ದೇಗುಲದ ನಿರ್ಮಾಣ ನಿನಗಾಗಿ
ಒಪ್ಪಿದೆ ನಿನ್ನ ಪ್ರೇಮವ ನಾನಾಗಿ
ಅಂದ ನೋಡಿ ಮೆಚ್ಚಿಲ್ಲ ನಿನ್ನ ಮನಸಾರೆ
ನಾ ನಿನ್ನ ಮನದ ಚೆಂದವ ಅರಿತು ರಸಧಾರೆ
ಚಂಚಲೆ ಕೋಮಲೆ ನೀ ಚೆಲುವೆ
ನೀ ಇದ್ದರೆ ದೂರ ಕತ್ತಲೆ ಒಲವೆ
”