Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಚಿಗುರು

ಚಿಗುರು

1 min
169


ಅಂದು ಆ ಮನೆಯಲ್ಲಿ ಸೊಸೆ ವಸುಮತಿಗೆ ಸೀಮಂತ ದ ಸಂಭ್ರಮ. ಮದುವೆಯಾಗಿ ಹತ್ತು ವರ್ಷಗಳ ನಂತರ ಅವಳ ಗರ್ಭದಲ್ಲಿ ಕುಡಿಯೊಡೆದಿತ್ತು. ಎಲ್ಲರಿಂದಲೂ ಬಂಜೆ ಎಂಬ ಹಣೆ ಪಟ್ಟಿ ಯನ್ನು ಅಂಟಿಸಿಕೊಂಡು ಕೊರಗುತ್ತಾ ಇದ್ದ ವಸುಮತಿ ಗೆ ಮಕ್ಕಳ ಭಾಗ್ಯವನ್ನು ದೇವರು ದಯಪಾಲಿಸಿದ್ದ. ಅಂದು ಅವಳನ್ನು ಹೀಯಾಳಿಸಿ ಮೂದಲಿಸಿದ್ದವರೆಲ್ಲಾ ಇಂದು ಸಂಭ್ರಮ ದಿಂದ ಹಾರೈಸುತ್ತಾ ಹೋಗುತ್ತಿದ್ದರು.

ಅಂದು ರಾತ್ರಿ ಸೀಮಂತ ದ ಸಡಗರ ಮುಗಿದ ನಂತರ ಆಯಾಸದಿಂದ ಮಲಗಿದ್ದ ವಸುಮತಿ ತನ್ನ ಹೊಟ್ಟಯಲ್ಲಿರುವ. ಮಗುವಿಗೆ ಗುಟ್ಟಾಗಿ,

"ಕಂದು ನೀನು ಅಮ್ಮನ ಬಂಜೆ ಎಂಬ ಹಣೆ ಪಟ್ಟಿಯನ್ನು ತೆಗೆದು ಹಾಕಿದ್ದೀಯ. ನನ್ನ ಮನೆ ಮನಗಳ

ಬೆಳಗುವ ದೀಪವಾಗಿ ಬಾ ಪುಟ್ಟ. ನಿನಗಾಗಿ ನಾನು ಕಾಯುತ್ತಿದ್ದೇನೆ"ಎಂದು ಹೇಳುತ್ತಿದ್ದಳು.

ನವಮಾಸಗಳು ತುಂಬಿದ ನಂತರ ವಸುಮತಿಯ ಮಡಿಲು ತುಂಬಿ , ಮುದ್ದಾದ ಗಂಡು ಮಗುವಿಗೆ

ತಾಯಿಯಾದಾಗ, ಆ‌ ಮನೆಯವರ ಸಂತೋಷ ಹೇಳತೀರದು.


ಮಕ್ಕಳೇ ಮನೆಗೆ ಮಾಣಿಕ್ಯ


Rate this content
Log in

Similar kannada story from Abstract