ಹೊರೆ
ಹೊರೆ
ತಾಯಿಯೊಬ್ಬಳು ಒಂಬತ್ತು ತಿಂಗಳು,
ತನ್ನ ಗರ್ಭದಲ್ಲಿ ಮಗುವೊಂದನ್ನು ಹೊತ್ತು, ಹೆತ್ತು
ಕೊಟ್ಟು ಕೈ ತುತ್ತು
ನಮಗಾಗಿ ನಿಂತು ಮೂರು ಹೊತ್ತು
ಅಮ್ಮನಿಂದಲೇ ನಾವು ಇವತ್ತು
ತಾಯಿಯೊಬ್ಬಳು ಒಂಬತ್ತು ತಿಂಗಳು,
ತನ್ನ ಗರ್ಭದಲ್ಲಿ ಮಗುವೊಂದನ್ನು ಹೊತ್ತು, ಹೆತ್ತು
ಕೊಟ್ಟು ಕೈ ತುತ್ತು
ನಮಗಾಗಿ ನಿಂತು ಮೂರು ಹೊತ್ತು
ಅಮ್ಮನಿಂದಲೇ ನಾವು ಇವತ್ತು