Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Classics Inspirational Others

4.0  

shristi Jat

Classics Inspirational Others

ವಸಂತ ಋತು

ವಸಂತ ಋತು

1 min
150


ಋತುಗಳು ೬ ಅದರಲ್ಲಿ ವಸಂತ ಋತುವಿನ ಬಗ್ಗೆ ನನ್ನ ಅನಿಸಿಕೆ ನನಗೆ ವಸಂತ ಋತು ಖುಷಿಕೋಡುವುದು.ಯಾಕೆಂದರೆ ಎಲ್ಲಾ ಮರಗಳು ಬೇವಿನ ಮರಗಳು ಮತ್ತು ಮಾವಿನ ಮರಗಳು ಚಿಗುರುವ ಕಾಲ ಕಲ್ಲಂಗಡಿ, ಕರಬೂಜ, ಅಂಗೂರ ನಾನಾರೀತಿಯ ಹಣ್ಣುಗಳು ಸಿಗುವ ಋತು ಇದು.ಬಿರು ಬಿಸಿಲು ಪ್ರಾರಂಭವಾಗುವದು ಬಿಸಿಲು ಬೇಕು ನಮಗೆ ಮತ್ತು ನಮ್ಮ ಚರ್ಮಕ್ಕೆ ರೋಗದಿಂದ ಮುಕ್ತರಾಗಲು ಬಿಸಿಲಿನ ಬೇಗೆಗೆ ಬೇವರಿದ ದೆಹದಿಂದಲೂ ಸಿಗುತ್ತೆ ನಮಗೆ ಆರೋಗ್ಯ ಭಾಗ್ಯ ನಮ್ಮ ದೇಹಕ್ಕೆ ಹೆಚ್ಚು ನೀರು ಕುಡಿಯಲು ದಾಹ ಹೆಚ್ಚಿಸುತ್ತದೆ.ಬೇಸಿಗೆಯಲ್ಲಿ ರಸಗಳನ್ನು ಹೆಚ್ಚು ಸೇವನೆ ಮಾಡುವುದು ಈ ಬೇಸಿಗೆಯಲ್ಲಿ ಹಿತ್ತಾಳೆ ರಸ, ಮಾವಿನ ರಸ ಹಾಗೂ ಸಪೋಟದದ ರಸ ಆರೋಗ್ಯವನ್ನು ವೃದ್ಧಿಸುತ್ತದೆ.ಎಷ್ಟು ನೀರು ಕುಡಿದರೂ ನೀರಿನ ದಾಹ ತಿರದಕ್ಕಾಗಿ ಮಣ್ಣಿನ ಮಡಿಕೆಯನ್ನು ಬಳಸುತ್ತೆವೆ ಅದು ನಮ್ಮ ದೇಹಕ್ಕೆ ಒಳ್ಳೆಯದು ಇತ್ತಿಚೆಗೆ ನಾವು ಫ್ರೀಜನ್ನು ಬಳಸುತ್ತೇವೆ. ವಸಂತ ಋತುವಿನಲ್ಲಿ ಬರುವ "ಯುಗಾದಿ ಹಬ್ಬ" ನಾವು ಹೊಸ ವರ್ಷ ಅಂತಾನೂ ಕರೆಯುತ್ತೇವೆ. ಯಾಕೆಂದರೆ ಹೋಸದಾಗಿ ಎಲ್ಲಾ ಮರಗಳು ಚಿಗುರುವ ಸಮಯ ಚಿಗುರಿ ಹೂ ಬೀಡುವ ಸಮಯ ಮಾವಿನ ಎಲೆಗಳಿಂದ ತೋರಣ ಕಟ್ಟಿ ನೇಲಕಬ್ಬು ಇಟ್ಟು ಪೂಜೆ ಮಾಡುತ್ತಾರೆ.ಶ್ರೇಷ್ಠವಾದ ರಸ ಎಲ್ಲಾ ಹಣ್ಣಿನ ಮಿಶ್ರಿತ "ಬೇವು"ಮಾಡಿ ಕುಡಿಯುತ್ತಾರೆ ಕರ್ನಾಟಕ ರಾಜ್ಯದಲ್ಲಿ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಲಗಳಲ್ಲಿ ಈ ಸಮಯದಲ್ಲಿ ಏನು ಬೆಳೆಯುವುದಿಲ್ಲ.ಮುಂಗಾರು ಮಳೆ ಸುರಿಯುವ ಮುಂಚೆ ನೇಗಿಲು ಹಿಡಿದು ಹೊಲ ಉಳುಮೆ ಮಾಡುವರು.ರೈತರು ಸ್ವಲ್ಪ ವಿಶ್ರಾಂತಿ ಪಡೆಯುವ ಋತು ವಸಂತ ಕಾಲದಲ್ಲಿ ಮದುವೆ ಜಾಸ್ತಿ ಆಗುತ್ತವೆ ಮದುವೆ ಶುಭ ಮೂಹೂರ್ತಗಳು ಹೆಚ್ಚಾಗಿರುತ್ತವೆ ಎಂದು ತುಂಬಾ ಈ ಋತುವಿನಲ್ಲಿ ಆಗುವುದುಂಟು.ಚೈತ್ರ ಮತ್ತು ವೈಶಾಖ ಮಾಸ ಸೇರಿದ ಋತು ವಸಂತ ಋತು ಪ್ರಕೃತಿಯನ್ನು ಶೋಭಿಸುತ್ತದೆ.


Rate this content
Log in

Similar kannada story from Classics