Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಗೆಳೆಯ

ಗೆಳೆಯ

1 min
158


 ಅಂದು ಅವನು ತನ್ನ ಪ್ರಾಣಸ್ನೇಹಿತನ ಜೀವ ಉಳಿಸಲು ರಕ್ತ ದಾನಕ್ಕಾಗಿ ಓಡೋಡಿ ಬಂದ. ತನ್ನ ಕಷ್ಟಕಾಲದಲ್ಲಿ ಸಹಾಯ ಮಾಡಿದ ಅವನ ಪ್ರಾಣ ಸ್ನೇಹಿತನನ್ನು ಕಾಪಾಡಿಕೊಳ್ಳಲು ಆತುರಾತುರವಾಗಿ ಗಾಡಿ ಓಡಿಸುತ್ತಾ ಬರುತ್ತಿದ್ದ ಅವನಿಗೆ ಅಪಘಾತವಾಗಿ, ಅವನನ್ನು ಆಸ್ಪತ್ರೆಗೆ ದಾಖಲಿಸಿ ಐ.ಸಿ.ಯು.ವಿನಲ್ಲಿ ದಾಖಲಿಸಿದಾಗ, ಅವನ ಪಕ್ಕದ ಬೆಡ್ ನಲ್ಲಿ ಮಲಗಿದ್ದ ಅವನ ಸ್ನೇಹಿತ, ತನ್ನ ಗೆಳೆಯನ ಅವಸ್ಥೆಯನ್ನು ಕಂಡು ಮಮ್ಮಲ ಮರುಗಿದ. ಗೆಳೆಯರಿಬ್ಬರ ಮೂಕವೇದನೆ ಬೇರಾರಿಗೂ ಅರ್ಥವಾಗಲಿಲ್ಲ. ಅವರ ಗೆಳೆತನ ಇಲ್ಲಿಯೂ ಜೊತೆಯಾಯಿತು.


Rate this content
Log in

Similar kannada story from Abstract