Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Children

3  

Vijaya Bharathi.A.S.

Abstract Classics Children

ದೀಪಾವಳಿ

ದೀಪಾವಳಿ

1 min
184


ಹಬ್ಬಗಳು ರಾಜ ದೀಪಾವಳಿಯಂದು ಇಡೀ ದೇಶದಲ್ಲಿ ಸಂಭ್ರಮದ ವಾತಾವರಣ. ನರಕ ಚತುರ್ದಶಿ, ಅಮಾವಾಸ್ಯೆ ಮತ್ತು ಬಲಿಪಾಡ್ಯಮಿ ಯ ಮೂರು ದಿನಗಳ ಸಡಗರ ಸಂಭ್ರಮ ಗಳು. ಆದರೆ ಈ ದೀಪಾವಳಿಯಲ್ಲಿ ಪಟಾಕಿಯ ಅಪಾಯವೂ ಜೊತೆ ಜೊತೆಗೆ ಇರುತ್ತವೆ. ‌ ಇದರ ಬಗ್ಗೆ ಹಿರಿಯರು ಕಿರಿಯರ ಕಡೆ ಗಮನ ಕೊಟ್ಟು ಎಚ್ಚರಿಕೆ ವಹಿಸಬೇಕು.


ಸೂರಜ್ ಐದು ವರ್ಷದ ಬಾಲಕ. ಅವನಿಗಂತೂ ಹೇಮ ತೀರದ ಸಡಗರ. 

ದೀಪಾವಳಿಯ ನೀರು ಚತುರ್ದಶಿ ತೈಲಾಭ್ಯಂಗ ಮಾಡಿ

ಹೊಸ ಬಟ್ಟೆ ಹಾಕಿಕೊಂಡು, ಪಟಾಕಿ ಹೊಡೆಯಲು ಒಬ್ಬನೇ ಹೊರಟಾಗ, ಅವನ ತಾತ ತನ್ನ ಮಗನನ್ನು ಕರೆದು, ಸೂರಜ್ ಜೊತೆ ಯಲ್ಲಿ ಹೋಗುವುದಕ್ಕೆ ಹೇಳಿದರು. 

ತನ್ನ ಅಪ್ಪ ಬರುವುದರೊಳಗೆ ಸೂರಜ್ ಒಂದು ಹಣತೆ ದೀಪದಿಂದ ಪಟಾಕಿ ಹಚ್ಚಿ ದೂರ ಎಸೆಯಲು ಹೋದಾಗ, ಅವನ ಕೈ ಹತ್ತಿರವೇ ಬೆಂಕಿಯ ಕಿಡಿ ತಟ್ಟುವುದರಲ್ಲಿ ಇತ್ತು. ಕಡೆಗೆ ಅವನ ಅಪ್ಪ ಹಿಂದಿನಿಂದ ಹೋಗಿ ಮಗನ ಕೈಯಿಂದ ಪಟಾಕಿಯನ್ನು ದೂರಕ್ಕೆ ಎಸೆದು,

"ಏಯ್ ಸೂರಜ್ ಪಟಾಕಿ ಹೊಡೆಯುವುದು ಹೀಗೆಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಹೊಡೆಯದಿದಿದ್ದರೆ , ಅಪಾಯ ಆಗುತ್ತದೆ "

ಎಂದು ಹೇಳಿ ಪಟಾಕಿ ಹೊಡೆಯುವುದನ್ನು ಮೃನಿಗೆ ತಿಳಿಸಿಕೊಟ್ಟ. ಅವನ ಜೊತೆಗೇ ಇದ್ದು ಪಟಾಕಿಗಳನ್ನು ಹೊಡೆಸಿದ.


"ಬೆಳಕಿನ ಹಬ್ಬ ದೀಪಾವಳಿ ,ಬೆಂಕಿಯ ಹಬ್ಬ ನಾಗರಿಕತೆ ಎಚ್ಚರಿಕೆ ವಹಿಸಬೇಕು ".... ತನ್ನ ಪುಟ್ಟ ಮಗನಿಗೆ ತುಂಬಾ ಚೆನ್ನಾಗಿ ವಿವರಿಸಿದ.


Rate this content
Log in

Similar kannada story from Abstract