Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#A Writing Contest with a TWIST - Season 2

SEE WINNERS

Share with friends

ಇದೀಗ ಸ್ಟೋರಿಮಿರರ್ "ಎ ರೈಟಿಂಗ್ ಕಾಂಟೆಸ್ಟ್ ವಿತ್ ಎ ಟ್ವಿಸ್ಟ್‌"ನ ಎರಡನೇ ಸೀಸನ್‌ನೊಂದಿಗೆ ಮರಳಿಬಂದಿದೆ.

ಸಣ್ಣ ಹಾಸ್ಟೆಲ್ ಕಥೆಯನ್ನು ಬರೆಯಲು ಮತ್ತು ₹ 41,000 ವರೆಗಿನ ಬಹುಮಾನಗಳನ್ನು ಗೆಲ್ಲಲು ನಾವು ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ: ಓದುಗರಿಗೆ ನಿಮ್ಮ ಸಣ್ಣ ಕಥೆಯು, ಸ್ಟೋರಿಮಿರರ್ ಪ್ರಕಟಿಸಿರುವ “ಎ (ರಿಯಲಿ) ಸ್ಟೋಲನ್ ಎಲೆಕ್ಷನ್” ಪುಸ್ತಕದ ಮುಂದುವರಿದ ಭಾಗದಂತಿರಬೇಕು.

ಇದನ್ನು ನೀವು ಹೇಗೆ ಮಾಡಬೇಕು?

  • ಸ್ಟೋರಿಮಿರರ್ ಪ್ರಕಟಿಸಿರುವ "ಎ (ರಿಯಲಿ) ಸ್ಟೋಲನ್ ಎಲೆಕ್ಷನ್" ಪುಸ್ತಕವನ್ನು ಓದಿ. https://amzn.to/3AeXdIc ನಲ್ಲಿ ಲಭ್ಯವಿದೆ
  • ಕಥಾವಸ್ತು ಮತ್ತು ಪಾತ್ರಗಳನ್ನು ಅರ್ಥಮಾಡಿಕೊಳ್ಳಿ
  • ನಂತರ "ಎ (ರಿಯಲಿ) ಸ್ಟೋಲನ್ ಎಲೆಕ್ಷನ್" ಪುಸ್ತಕದ ಕಥಾವಸ್ತುವನ್ನು ಮುಂದುವರೆಸುವ ಮತ್ತು ಪುಸ್ತಕದಲ್ಲಿರುವ ಕನಿಷ್ಠ ಒಂದು ಪಾತ್ರವನ್ನಾದರೂ ಬಳಸಿಕೊಂಡು ಒಂದು ಸಣ್ಣ ಹಾಸ್ಟೆಲ್ ಕಥೆಯನ್ನು ಬರೆಯಿರಿ.
  • ನಿಮ್ಮ ಕಥೆಯನ್ನು ಪರಿಗಣಿಸಬೇಕಾದರೆ, ನಿಮ್ಮ ಕಥೆಯು ಓದಲು ಪುಸ್ತಕದ ಮುಂದುವರೆದ ಭಾಗದಂತಿರಬೇಕು.
  • ನಿಮ್ಮ ಕಥೆಯನ್ನು ಸ್ಟೋರಿಮಿರರ್ ವೇದಿಕೆಯಲ್ಲಿ ಸಲ್ಲಿಸಿ

ಸ್ಪರ್ಧೆಯ ಬಹುಮಾನಗಳು

ಉತ್ತಮ ಕಥೆಗೆ ಬಹುಮಾನವನ್ನು ನೀಡಲಾಗುವುದು. ನಿಮ್ಮ ಬರಹವನ್ನು ಬಹುಮಾನಕ್ಕಾಗಿ ಪರಿಗಣಿಸಬೇಕಾದಲ್ಲಿ, ನೀವು ಪುಸ್ತಕದಲ್ಲಿರುವ ಕನಿಷ್ಠ ಒಂದು ಪಾತ್ರವನ್ನಾದರೂ  

ಬಳಸಿಕೊಳ್ಳಬೇಕು ಮತ್ತು ಕಥೆಯು ಓದುಗರಿಗೆ "ಎ (ರಿಯಲಿ) ಸ್ಟೋಲನ್ ಎಲೆಕ್ಷನ್" ಪುಸ್ತಕದ ಮುಂದುವರೆದ ಭಾಗದಂತಿರಬೇಕು. ಸ್ಟೋರಿಮಿರರ್ ನ ತೀರ್ಪುಗಾರರು ವಿಜೇತ ಬರಹಗಳನ್ನು ಆಯ್ಕೆ ಮಾಡುತ್ತಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮ.

ಬಹುಮಾನಗಳು ಹೀಗಿವೆ 

  • ಮೊದಲ ಬಹುಮಾನ INR 10,000 + ಸ್ಟೋರಿಮಿರರ್‌ನಿಂದ ಒಂದು ಪ್ರಮಾಣಪತ್ರ
  • ಎರಡನೇ ಬಹುಮಾನ INR 8,000 + ಸ್ಟೋರಿಮಿರರ್‌ನಿಂದ ಒಂದು ಪ್ರಮಾಣಪತ್ರ
  • ಮೂರನೇ ಬಹುಮಾನ INR 5,000 + ಸ್ಟೋರಿಮಿರರ್‌ನಿಂದ ಒಂದು ಪ್ರಮಾಣಪತ್ರ
  • ನಾಲ್ಕನೇ ಬಹುಮಾನ INR 3,000 + ಇನ್ನೂ ಆರು ಬರಹಗಳಿಗೆ ಸ್ಟೋರಿಮಿರರ್‌ನಿಂದ ಪ್ರಮಾಣಪತ್ರ

ಸ್ಪರ್ಧೆಯ ಇತರ ನಿಯಮಗಳು

  • https://amzn.to/3AeXdIc ನಲ್ಲಿ ಲಭ್ಯವಿರುವ “ಎ (ರಿಯಲಿ) ಸ್ಟೋಲನ್ ಎಲೆಕ್ಷನ್” ಪುಸ್ತಕವನ್ನು ನೀವು ಮೊದಲು ಓದಬೇಕು. ನಂತರ ನಿಮ್ಮ ಸಣ್ಣ ಕಥೆಯನ್ನು ಪುಸ್ತಕದ ಮುಂದುವರೆದ ಭಾಗವಾಗಿ ಕಾಣುವಂತೆ ರಚಿಸಿ.
  • ಸ್ಪರ್ಧೆಯು ಎಲ್ಲಾ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. (ಸ್ಟೋರಿಮಿರರ್ ಉದ್ಯೋಗಿಗಳು ಮತ್ತು "ಎ (ರಿಯಲಿ) ಸ್ಟೋಲನ್ ಎಲೆಕ್ಷನ್" ಪುಸ್ತಕದ ಲೇಖಕರನ್ನು ಹೊರತುಪಡಿಸಿ)
  • ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಒಡಿಯಾ, ಬೆಂಗಾಲಿ, ಮಲಯಾಳಂ, ತೆಲುಗು, ತಮಿಳು ಭಾಷೆಗಳ ಬರಹಗಳು ಸ್ವಾಗತಾರ್ಹ 
  • ಕನಿಷ್ಠ ಪದಗಳ ಸಂಖ್ಯೆ 500. ಪದಗಳಿಗೆ ಗರಿಷ್ಠ ಮಿತಿ ಇಲ್ಲ
  • ನೀವು ಏಕವ್ಯಕ್ತಿ ಬರಹಗಾರರಾಗಿ ನಿಮ್ಮ ಬರಹವನ್ನು ಸಲ್ಲಿಸಬೇಕು (ಎರಡು ಅಥವಾ ಮೂರು ಅಥವಾ ಹೆಚ್ಚಿನ ಗುಂಪುಗಳು ಸೇರಿ ಕಥೆಯನ್ನು ಬರೆಯಲು ಅನುಮತಿಸಲಾಗುವುದಿಲ್ಲ)
  • ನೀವು ಸ್ಟೋರಿಮಿರರ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಬರಹವನ್ನು ಸಲ್ಲಿಸಬೇಕು 
  • ಸ್ಪರ್ಧೆಗೆ ಪರಿಗಣಿಸಲು, ನಿಮ್ಮ ಕಥೆಯನ್ನು "ಎ (ರಿಯಲಿ) ಸ್ಟೋಲನ್ ಎಲೆಕ್ಷನ್" ಪುಸ್ತಕದ ಮುಂದುವರೆದ ಭಾಗದಂತೆ ಬರೆಯಬೇಕು.

ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ - ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹವನ್ನು ಸಲ್ಲಿಸಬಹುದು.

ಸ್ಪರ್ಧೆ ಪ್ರಾರಂಭವಾಗುವ ದಿನಾಂಕ: 29ನೇ ಸೆಪ್ಟೆಂಬರ್ 2022

ಸ್ಪರ್ಧೆ ಕೊನೆಗೊಳ್ಳುವ ದಿನಾಂಕ: 29ನೇ ಡಿಸೆಂಬರ್ 2022

ಬರಹ ಪ್ರಕಾರ: ಕಥೆ

ಫಲಿತಾಂಶ: June 2023