Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#MeriDiwali

SEE WINNERS

Share with friends

ಭಾರತದ ಬೆಳಕಿನ ಹಬ್ಬ ದೀಪಾವಳಿಯು ಇನ್ನೇನು ಬರಲಿದೆ. ಗೆಜ್ಜೆಯ ಮಧುರ ನಾದ, ಸಾಲು ಸಾಲು ಹಣತೆಗಳು, ಪಟಾಕಿಗಳು, ಹೊಸ ಬಟ್ಟೆಗಳು, ಹಬ್ಬದಡುಗೆ, ಮತ್ತು ಸುತ್ತಮುತ್ತಲೂ ಕಾಣುವ ಹಬ್ಬದ ಹುಮ್ಮಸ್ಸು - ಇವುಗಳೇ ನಿಮ್ಮ ದೀಪಾವಳಿಯನ್ನು ಪರಿಪೂರ್ಣಗೊಳಿಸುವುದು. 


ಬಾಂಧವ್ಯ ಮತ್ತು ಪ್ರೀತಿಯ ಎಳೆಗಳನ್ನು ಹಾಗೇ ಉಳಿಸಿಕೊಂಡಿರುವ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಆಚರಿಸೋಣ. ದೀಪಾವಳಿಯ ಶುಭ ಸಂದರ್ಭದಲ್ಲಿ, ಸ್ಟೋರಿಮಿರರ್ ಪ್ರಸ್ತುತಪಡಿಸುತ್ತದೆ


ನಿಮ್ಮ ದೀಪಾವಳಿಯ ಅನುಭವಗಳಿಗೆ ಸಂಬಂಧಿಸಿದ ಬರಹಗಳಿಗೆ ಅಕ್ಷರಗಳ ರೂಪದಲ್ಲಿ ಜೀವ ತುಂಬಿರಿ ಮತ್ತು ಅದ್ಭುತ ಉಡುಗೊರೆಗಳನ್ನು ಪಡೆಯುವ ಅವಕಾಶವನ್ನು ಪಡೆಯಿರಿ.

ನಿಮ್ಮ, ನಮ್ಮ, ಎಲ್ಲರ DIY-ಪಾವಳಿ!


ಕೆಳಗೆ ನಾವು ಬರವಣಿಗೆಗಾಗಿ ಕೆಲವು ಥೀಮ್ ಸಲಹೆಗಳನ್ನು ನೀಡಿದ್ದೇವೆ. ಗಮನಿಸಿ -

1. ನಿಮ್ಮ ಕುಟುಂಬದ ಕಾಜು ಬರ್ಫಿ ಆಗಿರಿ : ನಿಮ್ಮ ನೆಚ್ಚಿನ ನಿಮ್ಮ ಪ್ರೀತಿಯ ಕುಟುಂಬದ ಸದಸ್ಯರ ಬಗ್ಗೆ ಕಥೆ ಅಥವಾ ಕವಿತೆಯನ್ನು ಬರೆಯಿರಿ.

2 ನಿಮ್ಮ ಸ್ನೇಹಿತರಿಗೆ ನೀವು ಜಿಲೇಬಿಯಾಗಿರಿ: ವಿಲಕ್ಷಣ.. ಸಂಕೀರ್ಣವಾದ, ಈಗಲೂ ಉಳಿದಿರುವ ಸ್ನೇಹದ ತಮಾಷೆ, ರೋಚಕತೆ ಬಗ್ಗೆ ಕಥೆಗಳು ಅಥವಾ ಕವಿತೆಗಳನ್ನು ಬರೆಯಿರಿ.

3. ಪ್ರೀತಿ, ಬೆಳಕು ಮತ್ತು ಅದೃಷ್ಟದ ಮೇಲೆ ಕಥೆ ಅಥವಾ ಕವಿತೆಯನ್ನು ಬರೆಯಿರಿ.

4. ದೀಪಾವಳಿ ಮತ್ತು ಈ ಹಬ್ಬಕ್ಕೆ ಸಂಬಂಧಿಸಿದ ನಿಮ್ಮ ಮೆಚ್ಚಿನ ನೆನಪುಗಳ ಕಥೆ ಅಥವಾ ಕವಿತೆಯನ್ನು ಬರೆಯಿರಿ.


ನಿಯಮಗಳು:


  • ನೀವು ದೀಪಾವಳಿ ಥೀಮ್‌ನ ಮೇಲೆ ಬರೆಯಬೇಕು.
  • ಸ್ಪರ್ಧಿಗಳು ತಮ್ಮ ಸ್ವಂತ ವಿಷಯವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ಸಲ್ಲಿಸುವ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ನಿಮ್ಮಿಂದ ಹೆಚ್ಚಿನ ಬರಗಹಳನ್ನು ವೇದಿಕೆ ನಿರೀಕ್ಷಿಸುತ್ತದೆ.
  • ಬರಹಗಳಿಗೆ ಪದಗಳ ಮಿತಿ ಇಲ್ಲ.
  • ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ ಶುಲ್ಕವಿಲ್ಲ.



ವಿಭಾಗಗಳು:


ಕಥೆ


ಕವಿತೆ


ಭಾಷೆಗಳು:


ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹಗಳನು ಸಲ್ಲಿಸಬಹುದು.


ಬಹುಮಾನಗಳು:


  • ಪ್ರತಿ ಭಾಷೆಯ ಟಾಪ್ 20 ಕಥೆಗಳು ಮತ್ತು ಕವಿತೆಗಳು ಜ್ಯೂರಿ ಚಾಯ್ಸ್ ಪ್ರಶಸ್ತಿಯನ್ನು ಗೆಲ್ಲುತ್ತವೆ ಮತ್ತು ಸ್ಟೋರಿಮಿರರ್‌ನಿಂದ ಇ-ಬುಕ್‌ನಲ್ಲಿ ಪ್ರಕಟಿಸಲ್ಪಡುತ್ತವೆ. ಮತ್ತು ಡಿಜಿಟಲ್ ಮೆಚ್ಚುಗೆ ಪ್ರಮಾಣಪತ್ರವನ್ನು ಪಡೆಯುತ್ತವೆ. ಗೆಲ್ಲಲು ಪರಿಗಣಿಸಲಾಗುವ ಅಂಶಗಳೆಂದರೆ ನಮ್ಮ ಸಂಪಾದಕೀಯ ತಂಡದ ಸಂಪಾದಕೀಯ ಸ್ಕೋರ್‌ಗಳು (ಎಡಿಟೋರಿಯಲ್ ಸ್ಕೋರ್‌ಗಳು)


  • 10 ಅಥವಾ ಹೆಚ್ಚು ಕಥೆಗಳು/ಕವಿತೆಗಳನ್ನು ಸಲ್ಲಿಸುವ ಸ್ಪರ್ಧಿಗಳು, ಸ್ಟೋರಿಮಿರರ್ ಆಥರ್ಸ್ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ₹200 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ಪಡೆಯುತ್ತಾರೆ.


  • ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.



ಸಲ್ಲಿಕೆಯ ಹಂತ - ಅಕ್ಟೋಬರ್ 18, 2022 ರಿಂದ ನವೆಂಬರ್ 18, 2022 ರವರೆಗೆ.


ಫಲಿತಾಂಶದ ಘೋಷಣೆ: ಡಿಸೆಂಬರ್ 31, 2022


ಸಂಪರ್ಕಿಸಿ:


ಇಮೇಲ್neha@storymirror.com


ದೂರವಾಣಿ ಸಂಖ್ಯೆ: +91 9372458287 / 022-49243888


ವಾಟ್ಸಾಪ್: +91 84528 04735