ಕೇವಲ ನೀವು ಸಬ್ಮಿಟ್ ಮಾಡುವ ಬರಹಗಳ ಮೂಲಕ ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲು, ಸ್ಟೋರಿ ಮಿರರ್ ಪ್ರಸ್ತುತ ಪಡಿಸುತ್ತಿದೆ, "ಆಥರ್ ಆಫ್ ದಿ ಮಂತ್".
ಪ್ರತಿ ತಿಂಗಳು, ಹಿಂದಿನ ತಿಂಗಳಿನಲ್ಲಿ ಸಬ್ಮಿಟ್ ಮಾಡಿ, ನಮ್ಮ ಎಡಿಟೋರಿಯಲ್ ಟೀಮ್ ನ ಮೆಚ್ಚುಗೆ ಪಡೆದಿರುವ ಬರಹಗಾರರಿಗೆಂದೇ ಮೀಸಲಾದ ಕಾಂಪಿಟಿಷನ್ ಇದು.
15 ದಿನಗಳ ಕಾಲ ಓಪನ್ ಆಗಿರುವ ಈ ಕಾಂಪಿಟಿಷನ್ ಗೆ ನಿಮ್ಮ ಅತುತ್ತಮವಾದ ಬರಹಗಳನ್ನು ಸಬ್ಮಿಟ್ ಮಾಡಬೇಕು
ನೀವು ಈ ಕೆಳಗಿನ ಭಾಷೆಗಳಲ್ಲಿ ಸಬ್ಮಿಟ್ ಮಾಡಬಹುದು;
ಕೆಟಗರಿ ;
ಕಥೆ ಮತ್ತು ಕವನಗಳು
ನಿಯಮಗಳು:
ವಿಜೇತರಿಗೆ;
ಪ್ರತಿ ಬಾಶೆಯಲ್ಲಿನ ಪ್ರತಿ ಕ್ಯಾಟೆಗೋರಿಯಲ್ಲಿ ಒಬ್ಬೊಬ್ಬ ವಿಜೇತರನ್ನು "ಆಥರ್ ಆಫ್ ದಿ ಮಂತ್" ಎಂದು ಘೋಷಿಸಲಾಗುವುದು.
ಬಹುಮಾನಗಳು:
1. ಪ್ರತಿ ಕ್ಯಾಟೆಗೋರಿಯಲ್ಲಿ ಒಬ್ಬೊಬ್ಬ ವಿಜೇತರನ್ನು "ಆಥರ್ ಆಫ್ ದಿ ಇಯರ್"
ಘೋಷಿಸಲಾಗುವುದು.
2. ವಿಜೇತರ ಹೆಸರನ್ನು, ಸ್ಟೋರಿ ಮಿರರ್ ನ "ದಿ ವಾಲ್ ಆಫ್ ದಿ ಫೇಮ್" ನಲ್ಲಿ
ಗುರುತಿಸಲಾಗುವುದು.
3. ಪ್ರತಿ ವಿಜೇತರಿಗೆ 'ಈ-ಸರ್ಟಿಫಿಕೇಟ್'
4. ರುಪಾಯೀ 200ರ ಸ್ಟೋರಿ ಮಿರರ್ ಶಾಪ್ ವೌಚೆರ್ ಹಾಗು ಗೋಲ್ಡ್ ಮೆಂಬರ್ ಶಿಪ್