Prajna Raveesh
Literary Colonel
60
Posts
7
Followers
4
Following

I'm Prajna and I love to read StoryMirror contents.

Share with friends
Earned badges
See all

ನಮ್ಮನ್ನು ಪ್ರೀತಿಸುವ ಹೃದಯದ ಒಳಗಣ್ಣಿಗೆ ಮಾತ್ರ ನಮ್ಮ ಅಂತರಾಳದ ನೋವು ಅರಿವಾಗಲು ಸಾಧ್ಯ. ✍🏻 ಪ್ರಜ್ಞಾ ರವೀಶ್.

ಕೈ ಜಾರಿದ ಕನಸುಗಳನ್ನು ನೆನೆದು, ಕೊರಗುತ್ತಾ ಕೂರುವ ಬದಲು, ಪಾಲಿಗೆ ಬಂದದ್ದೇ ಪಂಚಾಮೃತವೆಂದು, ಇಂದಿನ ದಿನವೇ ಆ ದೇವರಿತ್ತ ಕೊಡುಗೆಯೆಂದು ತಿಳಿದು, ಖುಷಿಯಿಂದ ಇರುವುದೇ ನೆಮ್ಮದಿಯಲ್ಲವೇ?!

ಯಶಸ್ಸಿನತ್ತ ಇಟ್ಟ ಒಂದು ಹೆಜ್ಜೆಯನ್ನು ಎಂದಿಗೂ ಹಿಂದೆಗೆಯದಿರು, ಒಂದು ವೇಳೆ ನೀ ಇಟ್ಟ ಹೆಜ್ಜೆಯನ್ನು ಹಿಂದೆಗೆದದ್ದೇ ಆದಲ್ಲಿ ಅದು ನಿನ್ನ ಹೇಡಿತನವನ್ನು ತೋರಿಸುತ್ತದೆ. ✍🏻 ಪ್ರಜ್ಞಾ ರವೀಶ್.


Feed

Library

Write

Notification
Profile