None
ನೀನಲ್ಲವೇ ರಘುರಾಮಸ್ಮರಣೆಯ ಮಾಡುತ್ತಾ ನಿನಗೆನ್ನ ಪ್ರಣಾಮ ನೀನಲ್ಲವೇ ರಘುರಾಮಸ್ಮರಣೆಯ ಮಾಡುತ್ತಾ ನಿನಗೆನ್ನ ಪ್ರಣಾಮ
ಪ್ರಯತ್ನದ ಫಲವಾಗಿ ಮಾತ್ರವೇ ತಲುಪಬಹುದು ಗುರಿಯೆಡೆಗೆ ಪ್ರಯತ್ನದ ಫಲವಾಗಿ ಮಾತ್ರವೇ ತಲುಪಬಹುದು ಗುರಿಯೆಡೆಗೆ
ಮನೆಯ ನೆನಪಾಗುವುದೇ ಕಂದನಿಗೆ ಒಂದೊಮ್ಮೆ ಹಸಿವು ಆಯಾಸವಾದಾಗಲೇ ಮನೆಯ ನೆನಪಾಗುವುದೇ ಕಂದನಿಗೆ ಒಂದೊಮ್ಮೆ ಹಸಿವು ಆಯಾಸವಾದಾಗಲೇ
ಆ ನೀಲಾಕಾಶದಿ ಬೆಳಕಿನ ಸಂಭ್ರಮ ಕಡಲಲೆಗಳಿಗೂ ಆಗಸಕೂ ಸಂಗಮ ಆ ನೀಲಾಕಾಶದಿ ಬೆಳಕಿನ ಸಂಭ್ರಮ ಕಡಲಲೆಗಳಿಗೂ ಆಗಸಕೂ ಸಂಗಮ
ಸಪ್ತಪದಿಯಲಿ ಜೊತೆಗೆ ಹೆಜ್ಜೆಯನಿಟ್ಟು ಜೀವಗಳನೊಂದಾಗಿಸಿತು ಮದುವೆಯೆಂಬ ಬೆಸುಗೆ ಸಪ್ತಪದಿಯಲಿ ಜೊತೆಗೆ ಹೆಜ್ಜೆಯನಿಟ್ಟು ಜೀವಗಳನೊಂದಾಗಿಸಿತು ಮದುವೆಯೆಂಬ ಬೆಸುಗೆ
ನೀರವ ಮೌನವ ತಾಳಿದ ಇರುಳಿನ ಸಂಯಮ ನೀರವ ಮೌನವ ತಾಳಿದ ಇರುಳಿನ ಸಂಯಮ
ದೂರಲು ನೆಪಗಳು ಸಿಗಬಹುದು ಅನುಸರಿಸಿ ಸಾಗುವುದು ಹಿತವಲ್ಲವೇನು ದೂರಲು ನೆಪಗಳು ಸಿಗಬಹುದು ಅನುಸರಿಸಿ ಸಾಗುವುದು ಹಿತವಲ್ಲವೇನು
ಮೌನಿಯಾಗಿದ್ದ ನನ್ನೊಳಗೆ ನೀ ಮಂದಹಾಸ ಬೀರಿದೆ ಮೌನಿಯಾಗಿದ್ದ ನನ್ನೊಳಗೆ ನೀ ಮಂದಹಾಸ ಬೀರಿದೆ
ವಧುವಿನ ಹೆತ್ತವರಿಗಿಲ್ಲ ಭರಿಸಲಾರದ ವೆಚ್ಚವು ವರನಿಗಿಲ್ಲ ವರದಕ್ಷಿಣೆಯ ಅಪೇಕ್ಷೆಯು ವಧುವಿನ ಹೆತ್ತವರಿಗಿಲ್ಲ ಭರಿಸಲಾರದ ವೆಚ್ಚವು ವರನಿಗಿಲ್ಲ ವರದಕ್ಷಿಣೆಯ ಅಪೇಕ್ಷೆಯು
ದಿನದ ಪಯಣ ಮುಗಿಸಿ ರವಿಯ ನಿರ್ಗಮನ ದಣಿದ ಜೀವಗಳಿಗೆ ವಿಶ್ರಾಂತಿಯ ಸಮಯ ದಿನದ ಪಯಣ ಮುಗಿಸಿ ರವಿಯ ನಿರ್ಗಮನ ದಣಿದ ಜೀವಗಳಿಗೆ ವಿಶ್ರಾಂತಿಯ ಸಮಯ