Prerana Kulkarni
Literary Lieutenant
27
Posts
0
Followers
0
Following

I'm Prerana and I love to read StoryMirror contents.

Share with friends
Earned badges
See all

ಕೆಲವರು ನಮ್ಮ ಲೈಫ್ ನಲ್ಲಿ ಹೇಗೆ ಬಂದಿರುತ್ತಾರೆ ಅಂದರೆ, ಅವರು ಬರುವ ಮೊದಲೇ,ಕೈಕೊಟ್ಟು ಹೋಗುವ ದಿನವನ್ನು ಫಿಕ್ಸ್ ಮಾಡೋಕೊಂಡೇ ಬಂದಿರುತ್ತಾರೆ.. ಒಂಥರ ಸೂಪರ್ ಮಾರ್ಕೆಟ್ ನಲ್ಲಿ ಮಾರಲಿಟ್ಟ ಸಾಮಾನಿನ ಮೇಲೆ ಬರೆದ ಎಕ್ಸಪಾಯರಿ ಡೇಟ್ ಬರೆದ ಹಾಗೆ... Prerana kulkarni.

ಈಗ ತಾನೇ ನನ್ನ ಕನಸಿಗೆ ರೆಕ್ಕೆ ಬಂದಿವೆ, ಯಾಕೆಂದರೆ ...., ನಿನ್ನೆ ತಾನೇ, ಮುರಿದುಹೋಗಿದ್ದ ನನ್ನ ಪಂಖಗಳ ಅವಶೇಷಗಳು ಸಿಕ್ಕಿವೆ.. Prerana k...

ಏನಾಗಿದೆ ನನಗೆ.??. ನೂರು ಪುಸ್ತಕ ಓದಿದರೂ ಸಿಗದ ಖುಷಿ ನಿನ್ನ ಒಂದೇ ಒಂದು ಸಂದೇಶವನು ಓದಿದಾಗ ಸಿಗುತ್ತಿದೆಯಲ್ಲ... ಇದುವೇ ಪ್ರೀತಿನಾ...??!! ಒಂದೂ ತಿಳಿಯೇ ನಾ??!! Prerana k...

ಜೀವನದ ಈ ದುರ್ಗಮ ರಸ್ತೆಯಲ್ಲಿ ನಾನೂ ಕುಸಿದು ಬೀಳಲಿಲ್ಲ ನನ್ನ ಭರವಸೆ , ಆತ್ಮವಿಶ್ವಾಸವೂ ಮೊಗಚಿ ಬೀಳಲಿಲ್ಲ... ಆದ್ರೆ ನನ್ನನ್ನು ಕಾಲು ಎಳೆದು ಆಳದಲ್ಲಿ ಬೀಳಿಸುವ ವ್ಯರ್ಥ ಪ್ರಯತ್ನದಲ್ಲಿ ಹಲವರು, ಹಲವಾರು ಸಾರಿ ಬಿದ್ದರು... Prerana . k...

ನನಗೂ ಗೊತ್ತಿದೆ..., ಈ ಜಗತ್ತು ನನ್ನ ಅರ್ಥ ಮಾಡಿಕೊಂಡಿದ್ದಕ್ಕಿಂತ ಅಪಾರ್ಥ ಮಾಡಿಕೊಂಡಿದ್ದೆ ಹೆಚ್ಚು... ಆದ್ರೆ ಏನು ಮಾಡಲಿ?? ನನ್ನ ಮೂಡ ಮನಸೆಕೋ ಇನ್ನೂ ಒಪ್ಪಿಕೊಳ್ಳುತ್ತಲೇ ಇಲ್ಲ.... Prerana k...

ನಾನಂದು ತೆರೆದ ಪುಸ್ತಕವಾಗಿದ್ದೆ... ಅವನು ನನ್ನತ್ತ ಕಣ್ಣೆತ್ತಿಯೂ ನೋಡದೆ ಹೋಗಿಯೇ ಬಿಟ್ಟ... ನಾನಿನ್ನೂ ಅದೇ ಗೊಂದಲದಲ್ಲಿರುವೆ... 🤔 ನಾನು ಅವನಿಗಿಷ್ಟವಿರಲಿಲ್ಲವೋ?? ಅಥವಾ ಅವನು ಓದಲು ಅಸಮರ್ಥನಾಗಿದ್ದನೋ.?? Prerana k...

ಜೀವನದ ಈ ದುರ್ಗಮ ರಸ್ತೆಯಲ್ಲಿ ನಾನೂ ಸೋತು ಬೀಳಲಿಲ್ಲ ನನ್ನ ಬರವಸೆ , ಆತ್ಮವಿಶ್ವಾಸವು ಮೊಗಚಿ ಬೀಳಲಿಲ್ಲ... ಆದ್ರೆ ನನ್ನನ್ನು ಕಾಲು ಎಳೆದು ಆಳದಲ್ಲಿ ಬೀಳಿಸುವ ವ್ಯರ್ಥ ಪ್ರಯತ್ನದಲ್ಲಿ ಹಲವರು, ಹಲವಾರು ಸಾರಿ ಬಿದ್ದರು... Prerana . k...

ಕೆಲವರು ಆಡಿದ "ಶಬ್ದಗಳು " ಕೇವಲ ಹೃದಯವನ್ನು ಚುಚ್ಚುತ್ತವೆ... ಆದರೆ ನಮ್ಮವರು ಅಂದು ಕೊಂಡವರ "ಘೋರ ಮೌನ" ನಮ್ಮನ್ನೇ ನಮಗೆ ತಿಳಿಯದಂತೆ ಸಾಯಿಸಿಯೇ ಬಿಡುತ್ತದೆ. .. Prerana k...

ಕನಸು..,ಆಸೆ..,ಆಕಾಂಕ್ಷೆ..,ಅಭಿಲಾಷೆ.., ದುಃಖ.., ನೋವು..ನಿರಾಸೆ ಹತಾಶೆ... ಇವೆಲ್ಲಾ ಎಂದೂ ಮುಗಿಯದ ಸರಕುಗಳು.......... ನಾವೇ ಮುಗಿದು ಉರಿದು ಬೂದಿಯಾದರೂ.... ಪ್ರೇರಣಾ ಕುಲಕರ್ಣಿ


Feed

Library

Write

Notification
Profile