Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sahana M

Romance

2  

Sahana M

Romance

ಚಿರವಾಗಿ ಉಳಿಯುವ ಮಾತು...!

ಚಿರವಾಗಿ ಉಳಿಯುವ ಮಾತು...!

1 min
210

ಓ ಪ್ರಿಯೇ

ಚಿರಕಾಲ ನಿನ್ನ ಜೊತೆ ಬಾಳುವೆನೆಂದು ಹೇಳಿದೆ

ಆದರೆ ಇದೀಗ ನನ್ನ ಬದುಕಿನ ಪಯಣವನ್ನು ಮುಗಿಸಿದೆ

ಓ ಪ್ರಿಯೇ

ನಾ ನಿನ್ನ ಬಿಟ್ಟು ಚಿರ ನಿದ್ರೆಗೆ ಜಾರಿರಬಹುದು

ಆದರೆ ನಿನ್ನ ಎದೆಯ ಗೂಡಲ್ಲಿ ಸದಾ ಕಾಲ ತಬ್ಬಿ ಅಡಗಿರುವೆ 

ಓ ಪ್ರಿಯೇ

ನಿನ್ನ ಬಾಳ ಸಂಗಾತಿಯನ್ನು ಕಳೆದುಕೊಂಡೆ ಎಂದು ಚಿಂತಿಸಬೇಡ

ನಾ ಮತ್ತೆ ನಿನ್ನ ಉದರದಲ್ಲಿ ಮರಳಿ ಹುಟ್ಟಿ ಬರುವೆ

ಓ ಪ್ರಿಯೇ

ನಿನ್ನ ಮನಸಿನಲ್ಲಿ ಸದಾ ಕಾಲ ಚಿರವಾಗಿ ಉಳಿವೆ

ಒಂದು ಬಾರಿ ಕ್ಷಮಿಸು ಬಿಡು ನನ್ನ......!                                                                      

Rate this content
Log in

Similar kannada poem from Romance