Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಹೋಲಿ ಹಬ್ಬ

ಹೋಲಿ ಹಬ್ಬ

1 min
408


ಬಣ್ಣ ಬಣ್ಣದ ಓಕುಳಿಯಾಡುತ

ರಂಗು ರಂಗಿನ ಬಣ್ಣಗಳೆರಚುತ

ಸಂತೋಷವನು ಹಂಚಿಕೊಳ್ಳುವ 

ರಂಗು ತುಂಬಿಹ ಬಣ್ಣದ ಹಬ್ಬ


ಮನದೊಳಗಿನ ರಾಗಗಳ ಒಗೆದು

ಕಲುಷಿತ ಮನವನು ತಿಳಿಗೊಳಿಸಿ

ಎಲ್ಲೆಲ್ಲೂ ಮುದ ತುಂಬಿ ತುಳುಕುತ

ಎಲ್ಲರಿಗೊಳಿತನು ಬಯಸುವ ಹಬ್ಬ


ಬಿಳಿಯ ಬಣ್ಣದ ಬಟ್ಟೆಗಳನುಟ್ಟು

ಕೆಂಪು ಹಸಿರು ಹಳದಿ ನೀಲಿ ಕಿತ್ತಳೆ

ಬಣ್ಣಗಳ ಓಕುಳಿಯಾಟವ‌ನಾಡುವ

ರಂಗು ರಂಗಿನ ಬಣ್ಣದ ‌‌ಹೋಲಿ ಹಬ್ಬ


Rate this content
Log in

Similar kannada poem from Abstract