ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಪ್ರೇಮ ಕಾವ್ಯದ ಕವಿ ಕಾಳಿದಾಸ ತಾ ಮಹಾಕವಿ ಬಿರುದಾಂಕಿತನು. ಪ್ರೇಮ ಕಾವ್ಯದ ಕವಿ ಕಾಳಿದಾಸ ತಾ ಮಹಾಕವಿ ಬಿರುದಾಂಕಿತನು.
ನಲಿದಾಡುತ್ತಿದೆ ಬಲಗ ಗೊಂದಲದಿ ಈ ಜೀವವೆಂದೂ ಪಂಜರದಿ ನಲಿದಾಡುತ್ತಿದೆ ಬಲಗ ಗೊಂದಲದಿ ಈ ಜೀವವೆಂದೂ ಪಂಜರದಿ
ಹನಿ ಸುರಿಸುವ ಹೊಣಿ ನಿನದೇ ಅಲ್ಲವೇನು ಹನಿ ಸುರಿಸುವ ಹೊಣಿ ನಿನದೇ ಅಲ್ಲವೇನು
ಒಲವಿನ ಜೊತೆ ಜೊತೆಯಲಿ ಹುಸಿ ಮುನಿಸು ಬೆರೆತು ಒಲವಿನ ಜೊತೆ ಜೊತೆಯಲಿ ಹುಸಿ ಮುನಿಸು ಬೆರೆತು
ಮನಸನ್ನು ಸೆಳೆದು ಜೊತೆಯಾಗಿ ಸಾಗಿರುವ ನಲ್ಲಾ ಮನಸನ್ನು ಸೆಳೆದು ಜೊತೆಯಾಗಿ ಸಾಗಿರುವ ನಲ್ಲಾ
ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ ಜೀವನದಿ ಗೆದ್ದು ಮೇಲೇರಿದೆ ಎಂದು ಬೀಗಬೇಡ ಮರುಕ್ಷಣವೇ ಜಾರಿ ಕೆಳಗೆ ಬೀಳಬಹುದೆಂದು ಮರೆಯಬೇಡ
ಋತುವಿನ ಸಂಚಾರಕ್ಕೆ ಕಾಲದ ಉತ್ತರ ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ ಋತುವಿನ ಸಂಚಾರಕ್ಕೆ ಕಾಲದ ಉತ್ತರ ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ
ಎಲ್ಲೆಲ್ಲೂ ದೀಪಗಳೇ ಕಣ್ಣಿಗೆ ಕಾಣುವುವು ಅಬ್ಬಬ್ಬಾ ಎಲ್ಲೆಲ್ಲೂ ದೀಪಗಳೇ ಕಣ್ಣಿಗೆ ಕಾಣುವುವು ಅಬ್ಬಬ್ಬಾ
ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ ವಿರಮಿಸಿದ ವಾಸುದೇವ ತೆರಳಿದ ವೈಕುಂಠಕೆ ಸೂತ್ರಧಾರಿ ಶ್ರೀ ಕೃಷ್ಣ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ. ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ.
ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ ತನ್ನ ಮನದ ಭಾವವನ್ನು ಅಮ್ಮನು ಕಂದನಿಗೆ ಹೇಳಲು ಕಂದನ ಕೆಂದುಟಿಯಲ್ಲಿ ಮುಗ್ಧ ನಗೆಯೊಂದು ಮೂಡಿದೆ
ನೀ ಉದ್ದವಿದ್ದರೂ, ನಾ ದಪ್ಪಗಿದ್ದರೂ... ಹಾಲು- ಜೇನಿನಂತೆ ಬಾಳೋಣ ಎಂದೆಂದೂ..! ನೀ ಉದ್ದವಿದ್ದರೂ, ನಾ ದಪ್ಪಗಿದ್ದರೂ... ಹಾಲು- ಜೇನಿನಂತೆ ಬಾಳೋಣ ಎಂದೆಂದೂ..!
ಷಷ್ಟಿಯ ದಿನದಿ ಜಗವನು ಪೊರೆವ ಅಷ್ಟ ಆಯುಧ ಹಿಡಿದ ಕಾತ್ಯಾಯಿನಿಗೆ ಷಷ್ಟಿಯ ದಿನದಿ ಜಗವನು ಪೊರೆವ ಅಷ್ಟ ಆಯುಧ ಹಿಡಿದ ಕಾತ್ಯಾಯಿನಿಗೆ
ಹಳದಿ ಕೆಂಪಿನ ಧ್ವಜವು ನಿನ್ನ ಮುಡಿಗಲಂಕೃತವು ಹಳದಿ ಕೆಂಪಿನ ಧ್ವಜವು ನಿನ್ನ ಮುಡಿಗಲಂಕೃತವು
ಬಾಳ ಮುಸ್ಸಂಜೆಯಲೂ ಅರಳಲಿ ನಮ್ಮಿ ಹೃದಯ ಸಜ್ಜನಿಕೆಯೊಂದೇ ಸಲಹುವುದು ನಮ್ಮೆಲ್ಲರನು ಕೊನೆಯ ತನಕ ಬಾಳ ಮುಸ್ಸಂಜೆಯಲೂ ಅರಳಲಿ ನಮ್ಮಿ ಹೃದಯ ಸಜ್ಜನಿಕೆಯೊಂದೇ ಸಲಹುವುದು ನಮ್ಮೆಲ್ಲರನು ಕೊನೆಯ ತನಕ
ಅಸತ್ಯವೆಂಬ ಪೊರೆ ಕಳಚಿ, ಸತ್ಯದ ಪಥದಲ್ಲಿ ಸಾಗಿ ಎಲ್ಲರ ಜೀವನ, ದೀಪದ ಬೆಳಕಿನಲ್ಲಿ ಬೆಳಗಲಿ..! ಅಸತ್ಯವೆಂಬ ಪೊರೆ ಕಳಚಿ, ಸತ್ಯದ ಪಥದಲ್ಲಿ ಸಾಗಿ ಎಲ್ಲರ ಜೀವನ, ದೀಪದ ಬೆಳಕಿನಲ್ಲಿ ಬೆಳಗಲಿ..!
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಮುಂಗಾರಿನ ಸಿಂಚನಕೆ ಮನ ನವಿಲಾಗಿ ಅಂಗಳದ ತುಂಬೆಲ್ಲ ಕುಣಿದಾಡಿದ ನೆನಪು ಮುಂಗಾರಿನ ಸಿಂಚನಕೆ ಮನ ನವಿಲಾಗಿ ಅಂಗಳದ ತುಂಬೆಲ್ಲ ಕುಣಿದಾಡಿದ ನೆನಪು