Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

PRASANNA KUMAR

Romance Classics Others

4  

PRASANNA KUMAR

Romance Classics Others

ಹೊಸರಾಗ

ಹೊಸರಾಗ

1 min
350


ಪೂರ್ಣ ಚಂದಿರ ಬಂದ 

ಬೆಳದಿಂಗಳ ಸುರಿದ

ತುಂಬು ಪ್ರೀತಿಯ ತಂದ

ಒಲವಿಂದ ಬಾಳೆಂದ

ಅವನೆದೆಯ ಮಾತು ಪಲ್ಲವಿಯಾಗಿದೆ

ಆ ಪಲ್ಲವಿ ನನ್ನ ಹಾಡೆಂದು ಹೇಳಿದೆ 


ಜೀವನದ ಹಾದಿಯಲ್ಲಿ

ಬಂದೆ ನೀನು ಜೊತೆಯಲ್ಲಿ

ತಾನ ತಾಳ ನೀ ತಂದೆ 

ಒಂದೊಂದು ಹೆಜ್ಜೆಯಲ್ಲಿ

ಒಲವಿನ ನೋಟ ಚೆಲ್ಲಿ

ಹಾಕಿದೆ ರಂಗೋಲಿ

ಇದೆಂಥ ಪ್ರೇಮವೋ ಗೆಳತಿ

ಮನಸು ಮಂದಾರವೋ   


ನಿನ್ನ ಅಂದ ನೋಡಲು 

ಆ ಬಾನು ಬಾಗಿದೆ

ನಿನ್ನ ಚೆಲುವಿಗೆ ಸೋತು

ಪರ್ವತವೇ ಹಿಗ್ಗಿದೆ

ಹನಿ ಹನಿ ಇಬ್ಬನಿ ಪ್ರೀತಿ

ಸಾಗರವೇ ಆಗಿದೆ

ಪ್ರಕೃತಿಯ ನಿಯಮಕೆ ಸೋತು

ಮನಸು ಲೀನವಾಗಿದೆ 

 

ಒಲವಿನ ಈ ಪಯಣ 

ಒಂದು ಸುಂದರ ಕವನ

ಸವಿಯುತ ಅನುರಾಗ

ಹಾಡುವ ಹೊಸರಾಗ



Rate this content
Log in

Similar kannada poem from Romance