ಕನ್ನಡಕ್ಕೆ ಜೈ ಜೈ, ಬಲ್ಲೋನೆ ಸೈ ಸೈ! ಕನ್ನಡಕ್ಕೆ ಜೈ ಜೈ, ಬಲ್ಲೋನೆ ಸೈ ಸೈ!
ತೊದಲುವ ಸ್ವರವಲ್ಲ ತಡಕಾಡಿ ಹುಡುಕಬೇಕಿಲ್ಲ ಅಕ್ಷರಗಳೇ ಮುತ್ತುಗಳಾಗಿದೆಯಲ್ಲ ತೊದಲುವ ಸ್ವರವಲ್ಲ ತಡಕಾಡಿ ಹುಡುಕಬೇಕಿಲ್ಲ ಅಕ್ಷರಗಳೇ ಮುತ್ತುಗಳಾಗಿದೆಯಲ್ಲ
ಭಿನ್ನದ ಭಾಷೆಯ ಮಣ್ಣೊಳ ನುಡಿದರೆ ಮೆಚ್ಚಳವ್ವ ಭಿನ್ನದ ಭಾಷೆಯ ಮಣ್ಣೊಳ ನುಡಿದರೆ ಮೆಚ್ಚಳವ್ವ
ನಮ್ಮದೇ ನಮ್ಮದೇ ಕರ್ನಾಟಕ ನಮ್ಮದೇ ಪ್ರತಿಯೊಂದು ಊರು ಕೇರಿ ನಮ್ಮದೇ ನಮ್ಮದೇ ನಮ್ಮದೇ ಕರ್ನಾಟಕ ನಮ್ಮದೇ ಪ್ರತಿಯೊಂದು ಊರು ಕೇರಿ ನಮ್ಮದೇ
ಬೀಸುತಿರಲು ಕಾಳಿದಾಸನ ಅಲೆ ಶೃಂಗಾರಕ್ಕೆ ಬೇಲೂರು , ಹಳೇಬೀಡು ಇದುವೇ ನಮ್ಮ ಕನ್ನಡ ನಾಡು ಬೀಸುತಿರಲು ಕಾಳಿದಾಸನ ಅಲೆ ಶೃಂಗಾರಕ್ಕೆ ಬೇಲೂರು , ಹಳೇಬೀಡು ಇದುವೇ ನಮ್ಮ ಕನ್ನಡ ನಾಡು
ಒಗ್ಗಟ್ಟಿನಲ್ಲಿ ಬಲವಿದೆ ನೀ ನೋಡ ಒಟ್ಟಿಗೆ ಸಾಗುವ ಜೈ ಕಾರ ಹಾಡ ಒಗ್ಗಟ್ಟಿನಲ್ಲಿ ಬಲವಿದೆ ನೀ ನೋಡ ಒಟ್ಟಿಗೆ ಸಾಗುವ ಜೈ ಕಾರ ಹಾಡ