Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Revati Patil

Classics Inspirational Others

3  

Revati Patil

Classics Inspirational Others

ನಮೋ ನಮಃ ಸಾಹಿತ್ಯಕ್ಕೆ

ನಮೋ ನಮಃ ಸಾಹಿತ್ಯಕ್ಕೆ

1 min
132


ಹೇಳಲೇಬೇಕೆನಿಸಿದ ಮಾತು,

ಕಟ್ಟೆಯೊಡೆಯುವಷ್ಟಿದ್ದ ಮನದ ವ್ಯಾಕುಲತೆ,

ಏನೊಂದು ಸ್ಪಷ್ಟವಾಗದ ಅಸ್ಪಷ್ಟತೆ,

ಪ್ರೇಮಿಗಳ ನಡುವಿನ ಮನದಿಂಗಿತ,

ಮಲೆನಾಡ ಕಂಡೊಡನೆ ಮನದಲ್ಲೇಳುವ ಹೊಸತನ,

ಮೊದಲ ಮಳೆಯ ಸಿಂಚನಕ್ಕೆ ಅರಳಿದ ಹೃದಯ,

ಮೊದಲ ಪ್ರೀತಿಗೆ ಶಾಯಿರಿ ಬರೆಯುವ ಪ್ರಯತ್ನ

ಎಲ್ಲವೂ ಹೊರಹೊಮ್ಮಲು ಸಾಹಿತ್ಯವೇ ಬ್ರಹ್ಮಾಸ್ತ್ರ 

ನಮೋ ನಮಃ ಸಾಹಿತ್ಯಕ್ಕೆ

ನಿನ್ನಿಂದ ನಾವು ಹೊಸತನ ಕಲಿವ ಪ್ರಯತ್ನಕ್ಕೆ


Rate this content
Log in

Similar kannada poem from Classics