Jyothi Baliga
Inspirational
ದಿನಾ ಬೆಳಕು ಹರಿಸುವುದು ಸೂರ್ಯ
ಸಮಯಪಾಲನೆ ಅವನ ಕಾರ್ಯ
ನಾವು ಸಮಯಕ್ಕೆ ಬೆಲೆಕೊಡೋಣ
ಅವನಂತೆ ಜಗದಲಿ ಬೆಳಗೋಣ
ಆಧುನಿಕ ವಚನ
ಹಾಯ್ಕು (ಶಿವಾಜ...
ಪ್ರೇರಣೆ
ಸಂಕ್ರಾಂತಿ
ಹಾಯ್ಕುಗಳು
ಬದುಕು
ಸಮಯ
ವೈದ್ಯರಿಗೊಂದು ...
ಆರೋಗ್ಯ
ಜೀವನದ ಆಟ
ಪ್ರತಿನಿತ್ಯ ನಗುತಿಹಳು ಎಲ್ಲರ ಮನೆಗಳಲಿ ಸಂಭ್ರಮದ ಹಸಿರಿನಲಿ, ಹಬ್ಬದ ಹೆಸರಿನಲಿ ಪ್ರತಿನಿತ್ಯ ನಗುತಿಹಳು ಎಲ್ಲರ ಮನೆಗಳಲಿ ಸಂಭ್ರಮದ ಹಸಿರಿನಲಿ, ಹಬ್ಬದ ಹೆಸರಿನಲಿ
ನೀವು ಓದಿ ಪುಸ್ತಕವನ್ನು ಜ್ಞಾನದಿಂದ ತುಂಬಿ ಮಸ್ತಕವನ್ನು ! ನೀವು ಓದಿ ಪುಸ್ತಕವನ್ನು ಜ್ಞಾನದಿಂದ ತುಂಬಿ ಮಸ್ತಕವನ್ನು !
ಇಲ್ಲಿ ಪರಿಶ್ರಮ ಮುಖ್ಯನೇ ಹೊರತು, ಸಾಧನೆಯ ಕಿರೀಟ ಅಲ್ಲಾ. ಇಲ್ಲಿ ಪರಿಶ್ರಮ ಮುಖ್ಯನೇ ಹೊರತು, ಸಾಧನೆಯ ಕಿರೀಟ ಅಲ್ಲಾ.
ಶಕ್ತಿ ಮುಕ್ತಿ ಯುಕ್ತಿ ದಾತೆ ನೀನಾಗಿರುವೆ ಶಕ್ತಿ ಮುಕ್ತಿ ಯುಕ್ತಿ ದಾತೆ ನೀನಾಗಿರುವೆ
ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು. ಸ್ತ್ರೀ ಯ ಯೋಚನೆಗಳು ಸೂರ್ಯನಂತೆ, ತನ್ನ ಕಿರಣಗಳ ಕಾಂತಿ ಬೀರುವುದು.
ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ. ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ.
ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ? ಆದರೂ ಅಪ್ಪನ ನಿಷ್ಕಳಂಕ ಪ್ರೇಮ ಗೌಣವೆನ್ನುವದೇಕೆ ?
ಕಾಲಚಕ್ರವಿದು ಉರುಳಲೇ ಬೇಕು.... ಕಾಲಚಕ್ರವಿದು ಉರುಳಲೇ ಬೇಕು....
ನಾನು ಕನ್ನಡಿಗ ಅಷ್ಟೇ ನಾನು ಕನ್ನಡಿಗ ಅಷ್ಟೇ
ಟಿಕೆಟ್ ತಪಾಸಣೆ ಮಾಡಿ ಬಿಡದೆ ಇಳಿಸುವವನೇ ಯಮ ಟಿಕೆಟ್ ತಪಾಸಣೆ ಮಾಡಿ ಬಿಡದೆ ಇಳಿಸುವವನೇ ಯಮ
ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ ಹೋರಾಟವೇಕಿಲ್ಲ ಇಲ್ಲಿ ಸಮ ಬಲರೊಡನೆ
ಕೊನೆಯುಸಿರೆಳೆದು ನಿಂತರದು ಕೊನೆಯುಸಿರೆಳೆದು ನಿಂತರದು
ಕಾದು ಕುಳಿತ ರಾಧೆಯ ಮರೆತನೇಕೆ ಮಾಧವ ಕಾದು ಕುಳಿತ ರಾಧೆಯ ಮರೆತನೇಕೆ ಮಾಧವ
ಮೋಜು ಮಸ್ತಿಯಲಿ ಕುಣಿದವು ನವ ಪೀಳಿಗೆ ನಾನು ನೀನು ಎಂದು ಕಚ್ಚಾಡಿದವು ಕೊನೆಗೆ ಮೋಜು ಮಸ್ತಿಯಲಿ ಕುಣಿದವು ನವ ಪೀಳಿಗೆ ನಾನು ನೀನು ಎಂದು ಕಚ್ಚಾಡಿದವು ಕೊನೆಗೆ
ಇಸ್ರೋದ ಧ್ರುವ ಮಹಿಳೆಯಾಗಿ ಹಾರಿದೆ ಉದ್ಯಮ ಕ್ಷೇತ್ರಕ್ಕೂ ಕಾಲು ಇಟ್ಟಿದ್ದೀಯಾ ಇಸ್ರೋದ ಧ್ರುವ ಮಹಿಳೆಯಾಗಿ ಹಾರಿದೆ ಉದ್ಯಮ ಕ್ಷೇತ್ರಕ್ಕೂ ಕಾಲು ಇಟ್ಟಿದ್ದೀಯಾ
ಭಾವರಾಗ ಸಂಗಮದಲಿ ಅನುರಾಗ ಆತ್ಮೀಯತೆ ಬೆಳೆಯಲಿ ಭಾವರಾಗ ಸಂಗಮದಲಿ ಅನುರಾಗ ಆತ್ಮೀಯತೆ ಬೆಳೆಯಲಿ
ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ ಹಾದಿ ಮ್ಯಾಗಿನ ಹೆಣವಾಗಿ ಹೋಗಬ್ಯಾಡ್ರಿ ಹೆತ್ತ ಮಕ್ಕಳಿಗ್ ನೆಲೆಯಿಲ್ಲದಂಗ್ ಮಾಡಬ್ಯಾಡ್ರಿ
ತಾನೇ ಧನ್ಯವೆಂದು ಬೀಗಬೇಕೆ, ದಿವ್ಯಾ ತುಂಬಾ ಅದೃಷ್ಟವಂತೆ ಅಂತಾ ಭಾವಿಸಿದೀರಾ, ಖಂಡಿತಾ ಇಲ್ಲಾ ತಾನೇ ಧನ್ಯವೆಂದು ಬೀಗಬೇಕೆ, ದಿವ್ಯಾ ತುಂಬಾ ಅದೃಷ್ಟವಂತೆ ಅಂತಾ ಭಾವಿಸಿದೀರಾ, ಖಂಡಿತಾ ಇಲ್ಲಾ
ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!! ಕವಿ ಕೋಗಿಲೆಗಳು ಹರಿಸಿದ ಕಾವ್ಯಲಹರಿ ಕನ್ನಡ ನಾವು ನೀವು ಮಾತನಾಡುವ ನುಡಿ ಕನ್ನಡ!!
ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!! ತಳಿರು ತೋರಣಗಳಿಂದ ಶೃಂಗಾರಗೊಂಡಿದೆ ಇಂದು ದೀಪಾವಳಿ!!