“
ಸೌಂದರ್ಯಕೆ ಮೆರುಗು ತಂದವಳೇ,
ಒಲವಿರಮನೆಗೆ ಒಡತಿ ನೀನಲ್ಲವೇ
ಪ್ರೇಮದ ಕಲ್ಪಯಿರದ ಮನಸಿಗೆ
ಹೊಸತೇನೋ ಬೆಳವಣಿಗೆ
ನೀ ಬಂದ ಮೇಲೇನೇ
ನಿನ್ನ ಒಲವಧಾರೆಯಲಿ ಸುಖಿಯಾಗಿರುವೆ
ಕನಸುಗಳಿಗೆ ನೆನಪುಗಳೇ ಆಸರೆ
ಪ್ರೀತಿಯಲಿ ಬಂಧಿಯಾದ ಹೃದಯ
ವಿನೂತನ ಭಾವನೆಗಳ ಕೈಸೆರೆ
ಈ ಬದುಕು ಶೂನ್ಯ ನೀನಿರದೆ ಹೋದರೆ.
✍️ ಅಮ್ಮು ರತನ್ ಶೆಟ್ಟಿ
”