Jayashree Kishore Jayashree

Classics Inspirational Others

3  

Jayashree Kishore Jayashree

Classics Inspirational Others

ಅಮ್ಮ ಎಂದರೆ ಆಕಾಶ ....

ಅಮ್ಮ ಎಂದರೆ ಆಕಾಶ ....

1 min
131


ಅಮ್ಮ ಎಂದರೆ ಆಕಾಶ, ಆಕಾಶಕ್ಕೆ ಅಳತೆಯುಂಟೇ ಅಂತೆಯೇ ಅಮ್ಮನ ಪ್ರೀತಿ.... ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ಅವಳಿಗೊಂದು ನಮನ ಸಲ್ಲಿಸುವ.... ದಿನ ವಿಶ್ವ ತಾಯಂದಿರ ದಿನ.

ತನ್ನೆಲ್ಲಾ ಆಸೆ ಆಕಾಂಕ್ಷೆ, ಗುರಿ ಎಲ್ಲವನ್ನೂ ಮಕ್ಕಳಲ್ಲಿ ಕಾಣುವ ಮಹಾನ್ ಚೇತನ ತಾಯಿ....

ಅಂತವಳ ಮನಸ್ಸು ಅರಿಯಬೇಕು ಜೀವನದ ಸಂಜೆಯಲ್ಲಿ ಅವಳಿಗೆ ಆಸರೆಯಾಗಿ ನಿಲ್ಲುವುದು ಮಕ್ಕಳ ಕರ್ತವ್ಯ....

ಎಷ್ಟೋ ಮನೆಗಳಲ್ಲಿ ಇಲ್ಲದ ತಾಯಿಗೆ‌ ಹಂಬಲುವ ಮನಗಳೆಷ್ಟೋ...

ಇರುವ ತಾಯಿಯ ಕಡೆಗಣಿಸುವರೆಷ್ಟೋ...

ತಂದೆಯಾಗಿ ಎಷ್ಟೋ ಮನಗಳ ಚುಕ್ಕಾಣಿ ಹಿಡಿದು ನಡೆಸುವ ಎಲ್ಲಾ ಮಾತೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು.



Rate this content
Log in

More kannada story from Jayashree Kishore Jayashree

Similar kannada story from Classics