Shilpashree NP

Children Stories Inspirational

3  

Shilpashree NP

Children Stories Inspirational

ಛತ್ರಿ

ಛತ್ರಿ

1 min
133


ಅಂದು ಮಲೆನಾಡಿನ ಮಡಿಲಿನಲಿ ಭೋರ್ಗರೆವ ಮಳೆಯು 

ನರ್ತನಗೈದಿತ್ತು ! ಶಾಲೆಯ ಕೊಠಡಿಯ ತುಂಬ ಚಂಡಿ ಹಿಡಿದ ಮಳೆಯ ಕೆಸರಿನ ಹಾಸು ....

ಮಕ್ಕಳಿಗೆ ಮಳೆಯ ನೀರಿನಲಿ ಆಟ ಆಡುವ ಬಯಕೆ ... ಶಾಲೆಯ ಘಂಟೆ ಬಾರಿಸಿದ ತಕ್ಷಣ ಮಕ್ಕಳು ಆಟದ ಮೈದಾನದ ಬಳಿ ಓಡಿದರು ..... ರೊಯ್ ರೊಯ್ ..... ಕೆಸರಿನ ಪಸೆ ತುಂಬಿ ಮೈದಾನವು ಸಮವಸ್ತ್ರ ಧರಿಸಿದ ಮಕ್ಕಳ ಆಟದ ಗದ್ದೆ ಆಗಿತ್ತು ..... ಶಾಲೆಯ ಮಕ್ಕಳು ಸುರಿವ ಮಳೆಯಲಿ ನರ್ತನ ಮಾಡಿದರು ..... ತನನಂ .. ತದಿಮಿ ...

ಅವರಿಗೆ ಮನೆಗೆ ಹೋಗಲು ಮನಸಿಲ್ಲ ..... ಆದರೂ ಹೊರಟರು ಹರಿದ ಛತ್ರಿಯ ಒಳಗೆ ಇಣುಕುವ ಮಳೆ ಹನಿಯ ಜೊತೆ ಮಾತಾನಾಡುತಾ ..... ಪಿಸು ಮೌನ ಕವಿದ ಮನ ....

ಹರಿದ ಛತ್ರಿಯ ತೂತುಗಳು ಬಡತನದ ಸಂಕೇತ ಕೆಸರು ತುಂಬಿದ ಮುಖ ಹಾಗು ಬಟ್ಟೆ ಬದುಕಿನ ಸಮೃದ್ಧಿಯ ಕುರುಹು. 



Rate this content
Log in