Sohan Kakhandaki

Children Stories Tragedy

4.1  

Sohan Kakhandaki

Children Stories Tragedy

ಕೊರೋನಾಗೆ ಬಲಿ

ಕೊರೋನಾಗೆ ಬಲಿ

1 min
298


ಒಂದು ಊರಿನಲ್ಲಿ ಸತ್ಯಾ ಎಂಬ ಹುಡುಗನಿದ್ದನು. ಅವನು ಅವನ ಅಮ್ಮನ ಜೊತೆ ಇರುತ್ತಿದ್ದ. ಅವನು ಮನಯಲ್ಲೇ ಇರುತ್ತಿದ್ದ ಯಾಕೆಂದರೆ ಎಲ್ಲ ಕಡೆ ಕರೋನಾ ರೋಗದ ಅಟ್ಟಹಾಸ ಮೆರೆಯುತಿತ್ತು . ಮಹಾಮಾರಿ ಎಂದೆರೆ ಮನುಷ್ಯರನ್ನು ಕರುಣೆ ಇಲ್ಲದೆ ನುಂಗಿ ಹಾಕುವ ಹೆಮ್ಮಾರಿ. ಸತ್ಯನಿಗೆ ಕಂಪ್ಯೂಟರನಲ್ಲಿ ಶಾಲಾ ಪಾಠಗಳನ್ನು ಕೇಳಿ ಬೇಸರವಾಗಿತ್ತು. ಒಂದು ದಿನಾ ಅವನು ಹೊರಗೆ ಹೋಗಲು ಇಣುಕಿ ನೋಡಿದನು, ಆದರೆ ಅವನ ಅಮ್ಮ ಅವನನ್ನು ಹಿಡಿದು ಹೊರಗೆ ಹೋದರೆ ಅವನಿಗೆ ಅದು ಅಪಾಯಕರವಾಗಿರಬಹುದು ಎಂದು ಹೇಳಿದಳು. ಅವಳು ಕೇಕ ಮಾಡುತಿದ್ದಳು ಅವು ತುಂಬಾ ರುಚಿ ಆಗಿದ್ದವು ಆದರೆ ಸತ್ಯನಿಗೆ ಹೊರಗೆ ಹೋಗಬೇಕಿತ್ತು ಅದಕೆ ಅವನು ಅಮ್ಮ ಮಲಗಿದ್ದಾಗ  ಹೊರಗೆ ಹೋಗಿ ಬಂದನು. ಸ್ವಲ್ಪ ದಿನ ಆದಮಲೆ ಅವನಿಗೆ ಮತ್ತು ಅವನ ಅಮ್ಮನಿಗೆ ಕರೋನಾ ಮಹಾಮಾರಿ ಸೋಂಕು ಅಂಟಿತ್ತು .ಆಗ ಅವನು ಅಮ್ಮನಿಗೆ  ಹೇಳಿದನು "ನಾನು ಹೊರಗೆ ಹೋಗಿದ್ದೆ ಅಮ್ಮ" ಎಂದು ಅವನಿಗೆ ಉಳಿಯುವ ಅಸೆ ಇತ್ತು, ಆದರೆ ಅವನು ಕರೋನಾ ಮಹಾಮಾರಿಗೆ ಬಲಿಯಾದನು ಅವನ ಅಮ್ಮ ಅಷ್ಟೇ ಬದುಕುಳಿದಳು ಮತ್ತು ಮಗನಿಗಾಗಿ ತುಂಬಾ ಅತ್ತಳು. 


ನೀತಿ :ಮನೆಯಲ್ಲಿ ಇದ್ದು ಕರೋನಾ ಮಹಾಮಾರಿಯನ್ನು ಸೋಲಿಸಿ.


Rate this content
Log in

More kannada story from Sohan Kakhandaki