Vaishnavi Puranik

Children Stories Inspirational Others

3  

Vaishnavi Puranik

Children Stories Inspirational Others

ಪದ------ಆಟೋರಿಕ್ಷಾ

ಪದ------ಆಟೋರಿಕ್ಷಾ

1 min
199



ನಗುವನ್ನು ಅಂದು ನಾನು ಮರೆತು ನೇರವಾಗಿ ಮನೆಗೆ ಹೋಗೋಣ ಎಂದು ನಿರ್ಧಾರ ಮಾಡುವ ಸಂದರ್ಭದಲ್ಲಿ ನನಗೆ ಸುರೇಶ ಅಣ್ಣ ಅವರು ಸುಮಾರು ಹತ್ತು ವರ್ಷ ಆಗಿರಬಹುದು ಆಟೋ ಓಡಿಸಲು ಪ್ರಾರಂಭ ಮಾಡಿ ಅವರು ಅಯ್ಯೋ ಪುಟ್ಟಿ ನೋಡಿಕೊಂಡು ಹೋಗೋದು ಅಲ್ವಾ ಅಟ್ಟ ಹಾಕಿ ನೋಡು ಪುಟ್ಟ ನಿನ್ನ ನಗು ನನಗೆ ಇಷ್ಟ ನೀನು ಸದಾ ನಗಬೇಕು ನನಗೆ ಸಂತೋಷ ಆಗುತ್ತದೆ ಕೈ ಕೊಟ್ಟು ನಗು ಎಂದು ಕಡಿಮೆ ಮಾಡಿಕೊಳ್ಳಬೇಡ ಎಂದು ನುಡಿದು ಹೋದರು.



Rate this content
Log in