Vaishnavi S Rao

Children Stories Classics Inspirational

3  

Vaishnavi S Rao

Children Stories Classics Inspirational

ಪರಿಸರ

ಪರಿಸರ

2 mins
232



ಆಕೆ ತನ್ನ ಬಿಡುವಿನ ವೇಳೆಯಲ್ಲಿ ತನ್ನ ಪರಿಸರವನ್ನು ಹೊಂದಿಕೊಂಡು ಅಲ್ಲಿನ ನಿಸರ್ಗವನ್ನು ಆಹ್ವದಿಸುತ್ತಾ ಇದ್ದಳು. 


ಹೀಗೆ ಒಂದು ದಿನ ತನ್ನ ಗೆಳತಿ ಯ ಜೊತೆ ಹೋಗುತ್ತಾ ಇರುವಾಗ ಅಲ್ಲಿ ಏನೋ ಒಂದು ಇದೆ ಎಣಿಸಿ ನೋಡಲು ಹೋದಾಗ ಅಲ್ಲಿ ಮಂಜುಗಳು ಒಂದು ಕಡೆಯಲ್ಲಿ ಶೇಖರಣೆಗೊಂಡು ಸುಂದರವಾಗಿ ಕಾಣುತ್ತ ಇತ್ತು. ಹೀಗೆ ರಾತ್ರಿಯಲ್ಲಿ ಅವರು ಇಬ್ಬರು ಇದೆ ವಿಷಯ ಬಗ್ಗೆ ಚರ್ಚೆ ಮಾಡುತ್ತ ಮಲಗಿಕೊಂಡರು. 


ಬೆಳಿಗ್ಗೆ ಬೇಗ ಎದ್ದು ಇಬ್ಬರು ಹೋಗುವುದು ಎಂದು ಹೇಳಿದಾಗ ಅವಳ ಗೆಳತಿಗೆ ದೂರದ ಊರಿಗೆ ಹೋಗುವುದಾಗಿ ಅಂಚೆ ಯಲ್ಲಿ ಬಂದಿತ್ತು ಇಬ್ಬರಿಗೆ ಒಮ್ಮೆ ಕಣ್ಣಿನ ಅಂಚಿನಲ್ಲಿ ನೀರು ಬಂದು ಇಬ್ಬರು ತಮ್ಮನ್ನು ಅಬ್ಬಿಕೊಂಡು ಅವಳನ್ನು ಬಿಟ್ಟು ಬರಲು ಹೋದಳು ಯಾಕೆ ಅಳುತ್ತೀಯಾ ನಾನು ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿ ಹೋದಳು. 


ರಾತ್ರಿ ಒಂದು ದಿನ ರಾತ್ರಿಯಲ್ಲಿ ಒಂದು ವಿಚಿತ್ರ ವಾದ ಒಂದು ಕನಸು ಕಂಡಿದ್ದು ಆಕೆಯ ಮನೆಯಿಂದ ಸುಮಾರು 1 ಮೈಲಿ ದೂರದ ಪ್ರದೇಶ ಕಂಡು ಬಂದಿತ್ತು ಆಕೆಗೆ ಈಕೆಗೆ ಎಚ್ಚರ ವಾಗಿ ನೋಡಿದಳು ಭಯವಾಗಿ ದೇವರ ಬಳಿ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿ ಮಲಗಿಕೊಂಡಳು. ಬೆಳಿಗ್ಗೆ ದಿನ ನಿತ್ಯ ದ ಕೆಲಸವನ್ನು ಮುಗಿಸಿ ಆಕೆ ಹೀಗೆ ಕುಳಿತಾಗ ರಾತ್ರಿಯಲ್ಲಿ ಬಿದ್ದ ಕನಸಿನ ಬಗ್ಗೆ ಯೋಚನೆ ಮಾಡುತ್ತ ಕುಳಿತಾಗ ಆಕೆ ಮನೆಗೆ ಬಾಗಿಲನ್ನು ಹಾಕಿ ಆ ಪ್ರದೇಶವನ್ನು ಹುಡುಕುತ್ತ ಹೊರಟಳು. 


ಆಕೆ ಎಷ್ಟೇ ಹುಡುಕಿದರೂ ಸಿಗಲೇ ಇಲ್ಲ ಅಯ್ಯೋ ಎಂಥ ಮಾಡುವುದು ಎಂದು ಯೋಚನೆ ಮಾಡುವಾಗ ಒಂದು ಕಡೆಯಿಂದ ಜೋರಾಗಿ ಗಾಳಿ ಬಂದು ಆಕೆಯನ್ನು ಎಳೆದುಕೊಂಡು ಹೋಗುವಂತೆ ಆಯಿತು ಅವಳು ಭಯ ಎಂದ ಅಲ್ಲೇ ನಿಂತಳು. 


ಗಾಳಿ ಇಲ್ಲ ನಿಂತು ಹೋಯಿತು ಅವಾಗ ಅವಳ ಕೈಯಲ್ಲಿ ಒಂದು ಪತ್ರ ಇತ್ತು ನೋಡಿದಳು ಏನು ಇದು ಎಂದು ಯೋಚನೆ ಮಾಡಿದಾಗ ಆಕೆ ತನ್ನ ಮನೆಯಲ್ಲಿ ದರ್ಶನ ವನ್ನು ಅದರಲ್ಲಿ ಶೇಖರಣೆ ಮಾಡಿ ಇತ್ತು ಅದರಲ್ಲಿ ತಿಳಿಸಿದ ಮಾರ್ಗದಲ್ಲೇ ಹೋಗಿ ನೋಡಿದಾಗ ಅಲ್ಲಿ ಈ ದೇಶದಲ್ಲಿ ಹಾಳು ಮಾಡಲು ಬಂದಿರುವ ಕುಲಗೇಡಿಗಳನ್ನು ನೋಡಿದಳು ಇವರಿಗೆ ಶಿಕ್ಷೆ ನೀಡುತ್ತೇನೆ ಎಂದು ಪೊಲೀಸ್ ಅವರಿಗೆ ತಿಳಿಸಿ ಅವಳಿಗೆ ಸಿಕ್ಕ ದರ್ಶನದ ದೃಶ್ಯವನ್ನು ಕೊಟ್ಟಾಗ ಅವಳಿಗೆ ಎಷ್ಟು ವರ್ಷಗಳ ಕಾಲ ಸಿಗದಿದ್ದು ನಿಮ್ಮ ಎಂದ ಸಾಧ್ಯವಾಯಿತು ಎಂದು ಹೇಳಿದಾಗ ಈಕೆ ಸಂತೋಷ ಎಂದ ಧನ್ಯವಾದಗಳು ಹೇಳಿ ತನ್ನ ಮನೆಗೆ ಹೊರಟಳು.


ಅವಳ ಗೆಳತಿ ಬಂದು ಇವಳಿಗಾಗಿ ಕಾಯುತ್ತ ಇದ್ದಳು ನಡೆದ ವಿಷಯ ಈಕೆಗೆ ತಿಳಿದು ಸಂತೋಷ ಎಂದ ತನ್ನ ಕೆಲಸವನ್ನು ಮುಂದುವರಿಸಿದರು. 


  


Rate this content
Log in