Gireesh pm Giree

Abstract

1.0  

Gireesh pm Giree

Abstract

ಪರಿಸರದ ಮಾತು

ಪರಿಸರದ ಮಾತು

1 min
180


ಒಂದಾನೊಂದು ಊರಿನಲ್ಲಿ ಪರಿಸರ ಎಂಬ ದೇವತೆ ಇದ್ದಕ್ಕಿದ್ದಂತೆ ಮಾತನಾಡಲು ಶುರು ಮಾಡಿದಳು. ಅವಳು ಹೋಗುತ್ತಿದ್ದ ಒಬ್ಬ ತರುಣನ ಬಳಿ ಕರೆದು ತನ್ನ ಅಳಲನ್ನು ಹೇಳಿಕೊಂಡಲು. ಅದರಂತೆ ತಾನು ಅನುಭವಿಸುತ್ತಿರುವ ನೋವನ್ನು ತಿಳಿಸುತ್ತಾಳೆ. ನನ್ನ ಕೊರಳಿಗೆ ಕೈ ಹಾಕಿದ ಈ ದುಷ್ಟ ಮಾನವರನ್ನು ನಾನು ಖಂಡಿತ ಬಿಡುವುದಿಲ್ಲ ಇವನ ಎಲ್ಲ ರೀತಿಯ ಧೋರಣೆಯನ್ನು ಸಹಿಸಿಕೊಂಡಿದ್ದೇನೆ ಆದರೆ ಈತ ನನಗೆ ಕೊಡುವ ಕೊಡುಗೆ ಎಂತಹದು ಎಂದು ಕಿರುಚುತ್ತಾ ತನ್ನ ಇಡೀ ದೇಹವನ್ನು ಅಲುಗಾಡಿಸಿದಳು. ಇದರಿಂದಾಗಿ ಹುಲುಕಡ್ಡಿಗೆ ಸಮಾನನಾದ ಮಾನವ , ಭೂಮಿಯ ಮೇಲಿದ್ದ ಸಕಲ ಚರಾಚರ ವಸ್ತುಗಳು ನೆಲಕಚ್ಚಿದವು. ಎಲ್ಲರೂ ತಮ್ಮ ಪ್ರಾಣವನ್ನು ಕಳೆದುಕೊಂಡರು.


ಇದರಿಂದ ತಿಳಿಯುವುದೇನೆಂದರೆ ಪರಿಸರಕ್ಕೆ ನಾವು ಏನನ್ನು ಕೊಡುತ್ತೇವೆ ಪರಿಸರ ನಮಗೆ ಅದನ್ನು ಹಿಂದಕ್ಕೆ ಕೊಡುತ್ತದೆ.


Rate this content
Log in

Similar kannada story from Abstract