Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

shristi Jat

Classics Inspirational Others

4.5  

shristi Jat

Classics Inspirational Others

ವಸಂತ ಋತು

ವಸಂತ ಋತು

1 min
536


"ಋತುವಿದು ವಸಂತ

ಬಿಸಿಲು ಮತ್ತು ಮಳೆಯು ಇದರಲ್ಲಿ ಮಿಶ್ರೀತ"

ಮಾಮರಗಳು ಚಿಗುರಿಸಿ,

ಹೊಸ ಹರುಷವನ್ನು ತುಂಬುವ;          

ಋತು ಇದು ವಸಂತ ಋತು.

ಬಿಸಿಲಿನ ಬೆಗೆ ಹೊಮ್ಮಿಸಿ

ದೇಹದಲ್ಲಿ ಬೇವರು ಸುರುಸಿ,                               

ಆರೋಗ್ಯ ವೃದ್ಧಿಸುವ;                    

ಋತು ಇದು ವಸಂತ ಋತು.           

ತಳಿರು ತೋರಣಗಳಿಂದಲಂಕರಿಸಿ

ಬೇವು ಸೇವಿಸಿ,  

ಯುಗಾದಿ ಹಬ್ಬವನ್ನು ಆಚರಿಸುವ;            

ಋತು ಇದು ವಸಂತ ಋತು.

ಕಂಕಣ ಕಟ್ಟಿಸಿ ಸಪ್ತಪದಿ ತುಳಿಯಿಸಿ,           

ವಧುವರರ ಸಂಬಂಧ ಬೆಸೆಯುವ;            

ಋತು ಇದು ವಸಂತ ಋತು.

ದೇಹದ ದಾಹವನ್ನು ಹೆಚ್ಚಿಸಿ

ಜಲ ಮತ್ತು ಫಲದ ರಸವನ್ನು ಸೇವಿಸಿ,                        

ಬಾಯಾರಿಕೆ ನೀಗಿಸುವ;                   

 ಋತು ಇದು ವಸಂತ ಋತು.

ಮಳೆಯನ್ನು ಸ್ವಾಗತಿಸಿ

ತುಂತುರು ಹನಿ ಸುರಿಸಿ,    

ಭೂಮಿ ತಂಪಾಗಿಸುವ;                     

ಋತು ಇದು ವಸಂತ ಋತು.

ಋತುವಿದು ವಸಂತ

ಬಿಸಿಲು ಮತ್ತು ಮಳೆಯು ಇದರಲ್ಲಿ ಮಿಶ್ರೀತ"

 


Rate this content
Log in

Similar kannada poem from Classics