ಭಾರತವು ಗಣರಾಜ್ಯೋತ್ಸವವನ್ನು ಪ್ರತಿ ವರ್ಷ ಜನವರಿ 26 ರಂದು ಭಾರತ ಸಂವಿಧಾನದ ಅಂಗೀಕಾರದ ಸ್ಮರಣಾರ್ಥವಾಗಿ ಆಚರಿಸಸುತ್ತದೆ ಮತ್ತು 1950 ರಲ್ಲಿ ಅದೇ ದಿನ ಭಾರತ ದೇಶವು ಬ್ರಿಟಿಷ್ ಪ್ರಭುತ್ವದಿಂದ ಗಣರಾಜ್ಯವಾಗಿ ಪರಿವರ್ತನೆಯಾಯಿತು.
ಸ್ಟೋರಿಮಿರರ್ ನಿಮ್ಮನ್ನು "ಗಣರಾಜ್ಯೋತ್ಸವವನ್ನು ಆಚರಿಸಿ(ಸೆಲೆಬ್ರೇಟ್ ದಿ ರಿಪಬ್ಲಿಕ್)" ಎಂಬ ಬರವಣಿಗೆ ಸ್ಪರ್ಧೆಯ ಭಾಗವಾಗಲು ಆಹ್ವಾನಿಸುತ್ತದೆ. ನಿಮ್ಮ ಬರವಣಿಗೆಯ ಮೂಲಕ ಈ ದಿನದ ಮಹತ್ವ ಮತ್ತು ಅದು ಪ್ರತಿನಿಧಿಸುವ ಮೌಲ್ಯಗಳ ಬಗ್ಗೆ ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಈ ಸ್ಪರ್ಧೆಯು ನಿಮಗೊಂದು ಸದಾವಕಾಶವಾಗಿದೆ. ಅದು ಕವಿತೆಯಾಗಿರಲಿ ಅಥವಾ ಸಣ್ಣ ಕಥೆಯಾಗಿರಲಿ, ನಿಮ್ಮ ಬರಹದಲ್ಲಿ ಏಕತೆ, ವೈವಿಧ್ಯತೆ ಮತ್ತು ದೇಶಭಕ್ತಿಯ ಥೀಮ್ಗಳನ್ನು ಅನ್ವೇಷಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ನಾವು ನಿಮ್ಮ ಸೃಜನಶೀಲ ಮತ್ತು ಸ್ಪೂರ್ತಿದಾಯಕ ಬರಹಗಳನ್ನು ಓದಲು ಉತ್ಸಾಹದಿಂದ ಎದುರು ನೋಡುತ್ತಿದ್ದೇವೆ.
ಬರವಣಿಗೆಗಾಗಿ ನಾವು ಕೆಳಗೆ ಕೆಲವು ವಿಷಯಗಳನ್ನು ನೀಡಿದ್ದೇವೆ. ಅವುಗಳನ್ನು ಪರಿಶೀಲಿಸಿ. ಅಷ್ಟೇ ಅಲ್ಲದೇ, ನಿಮ್ಮ ಸ್ವಂತ ಆಯ್ಕೆಯ ವಿಷಯದ ಬಗ್ಗೆಯೂ ನೀವು ಬರಹಗಳನ್ನು ಬರೆಯಬಹುದು.
ನಿಯಮಗಳು:
ವಿಭಾಗಗಳು:
ಕಥೆ
ಕವಿತೆ
ಆಡಿಯೋ
ಭಾಷೆಗಳು:
ಕನ್ನಡ, ಇಂಗ್ಲಿಷ್, ಹಿಂದಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ - ಇವುಗಳಲ್ಲಿ ಯಾವುದೇ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹವನ್ನು ಸಲ್ಲಿಸಬಹುದು
ಬಹುಮಾನಗಳು:
ಸಲ್ಲಿಕೆಯ ಹಂತ - ಜನೇವರಿ 25, 2023 ರಿಂದ ಫೆಬ್ರವರಿ 25, 2023ರವರೆಗೆ
ಫಲಿತಾಂಶದ ಘೋಷಣೆ: ಮಾರ್ಚ್ 20, 2023
ಸಂಪರ್ಕಿಸಿ:
ಇಮೇಲ್: neha@storymirror.com
ದೂರವಾಣಿ ಸಂಖ್ಯೆ: +91 9372458287 / 022-49243888
ವಾಟ್ಸಾಪ್: +91 84528 04735