Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Last Chance 2023

SEE WINNERS

Share with friends

ಯಾವುದೇ ಬರಹಗಾರ/ಲೇಖಕರಿಗೆ ದೊರೆಯುವ ಪ್ರೇರಣೆಯ ಮೂಲವು, ಅವರ ಸೃಜನಶೀಲತೆಯನ್ನು ಗುರುತಿಸುವುದರಲ್ಲಿದೆ ಮತ್ತು ಓದುಗರು ಸೂಚಿಸುವ ಮೆಚ್ಚುಗೆಯಲ್ಲಿದೆ.


2023 ರ ಸ್ಟೋರಿಮಿರರ್ ವರ್ಷದ ಲೇಖಕ (ಆಥರ್ ಆಫ್ ದಿ ಇಯರ್) ನಾಮಿನೇಶನ್‌ಗಳಲ್ಲಿ ಭಾಗವಹಿಸಲು ಇದು ನಿಮ್ಮ ಕೊನೆಯ ಅವಕಾಶವಾಗಿದೆ. ತ್ವರೆ ಮಾಡಿ ಮತ್ತು ಲಾಸ್ಟ್ ಚಾನ್ಸ್ 2023 ರ ಸ್ಪರ್ಧೆಗೆ ನಿಮ್ಮ ಬರಹಗಳನ್ನು ಸಲ್ಲಿಸಿ. ಅತ್ಯುತ್ತಮ ಬರಹಗಾರರು ಪ್ರತಿಷ್ಠಿತ '2023 ರ ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್'ಗೆ ನಾಮಿನೇಟ್ ಆಗುವ ಅವಕಾಶವನ್ನು ಪಡೆಯಲಿದ್ದಾರೆ!


ನಿಯಮಗಳು:

ಕನಿಷ್ಠ 14 ಕಥೆಗಳು ಮತ್ತು/ಅಥವಾ ಕವಿತೆಗಳನ್ನು ಸಲ್ಲಿಸಬೇಕು, ಯಾವುದೇ ಗರಿಷ್ಠ ಮಿತಿಯಿಲ್ಲ.

ನಿಗದಿಪಡಿಸಿದ ಸ್ಪರ್ಧೆಯ ಲಿಂಕ್ ಮೂಲಕ ಸಲ್ಲಿಸಿದ ಬರಹಗಳನ್ನು ಮಾತ್ರ ಮಾನ್ಯವೆಂದು ಪರಿಗಣಿಸಲಾಗುವುದು.

ವಿಜೇತರನ್ನು ಸರಾಸರಿ ಸಂಪಾದಕೀಯ ಅಂಕಗಳನ್ನು (ಎಡಿಟೋರಿಯಲ್ ಸ್ಕೋರ್) ಆಧರಿಸಿ ನಿರ್ಧರಿಸಲಾಗುವುದು. ಪ್ರತಿ ಬರಹವನ್ನು ಪರಿಗಣಿಸಲು ನಿಮಗೆ ಕನಿಷ್ಠ 6 ಸ್ಕೋರ್‌ನ ಅಗತ್ಯವಿದೆ.

ಸ್ಟೋರಿಮಿರರ್‌ ವೇದಿಕೆಯ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಎಲ್ಲಾ ಸ್ಪರ್ಧಿಗಳು ಇದಕ್ಕೆ ಬದ್ಧರಾಗಿರಬೇಕು.

ಸ್ಪರ್ಧಿಗಳು ಸ್ವಂತ ಕಥೆಗಳು/ಕವಿತೆಗಳನ್ನು ಮಾತ್ರವೇ ಸಲ್ಲಿಸಬೇಕು; ಪ್ರಬಂಧಗಳು/ಲೇಖನಗಳು ಸಲ್ಲಿಕೆಗೆ ಅರ್ಹವಾಗಿರುವುದಿಲ್ಲ.

ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.


ಬಹುಮಾನಗಳು:

ಅತ್ಯುತ್ತಮ ಬರಹಗಾರರನ್ನು 2023 ರ ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ ನಾಮಿನೇಶನ್‌ಗಳಿಗಾಗಿ ಪರಿಗಣಿಸಲಾಗುವುದು.

ಸ್ಪರ್ಧೆಯ ಅವಧಿ: ಡಿಸೆಂಬರ್ 07, 2023 ರಿಂದ ಡಿಸೆಂಬರ್ 31, 2023 ರವರೆಗೆ.

ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಗುಜರಾತಿ, ಮರಾಠಿ, ಒಡಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ.

ಬರಹ ಪ್ರಕಾರ: ಕಥೆ/ಕವಿತೆ


ಸಂಪರ್ಕಿಸಿ:

ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287