Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijayalaxmi C Allolli

Abstract Inspirational Others

4  

Vijayalaxmi C Allolli

Abstract Inspirational Others

ದೀಪಾವಳಿ

ದೀಪಾವಳಿ

1 min
237


ಕತ್ತಲನ್ನು ಓಡಿಸುವ 

ದೀಪಾವಳಿ ಹಬ್ಬ;

ಎಲ್ಲೆಲ್ಲೂ ದೀಪಗಳೇ

ಕಣ್ಣಿಗೆ ಕಾಣುವುವು ಅಬ್ಬಬ್ಬಾ....


ಬೀಜದಿಂದ ಎಣ್ಣೆ

ಹತ್ತಿಯಿಂದ ಬತ್ತಿ

ಮಣ್ಣಿನಿಂದ ಹಣತೆ

ತಮ್ಮನ್ನು ತಾವು ಸಮರ್ಪಿಸಿಕೊಂಡು

ನೀಡುವವು ಬೆಳಕ....


ಅವುಗಳಲ್ಲಿಲ್ಲ

ನಾ ಹೆಚ್ಚು,ನಾ ಹೆಚ್ಚು ಎನ್ನುವ ಭಾವ

ಆದರೂ ನೀಡುವವು ಬೆಳಕ

ಕತ್ತಲನ್ನೊಡಿಸುತ....


ಸುತ್ತಲಿನ ಕತ್ತಲನ್ನೊಡಿಸಲು

ದೀಪ ಬೆಳಗುವೆವು;

ಮನದ ಕತ್ತಲನ್ನೊಡಿಸಲು

ಆ ಮೂರು ವಸ್ತುಗಳಂತೆ ಸಮರ್ಪಿಸಬೇಕು 

ನಮ್ಮನ್ನು ನಾವು......


Rate this content
Log in

Similar kannada poem from Abstract