ಹೆಜ್ಜೆಗುರುತು
ಹೆಜ್ಜೆಗುರುತು
ನನ್ನ ಮನದಾಲಯದ ಪ್ರೇಮದೇವತೆಯಾಗಿ,
ನೀ ಮೂಡಿಸಿದ ಪ್ರೀತಿಯ ಹೆಜ್ಜೆ ಗುರುತು!
ನಿನ್ನದೇ ಆರಾಧನೆಯಲಿ ಭಕ್ತನಾಗಿ,
ನಾ ಪಡೆದೆ ಪ್ರೇಮಾಮೃತದ ಸ್ವತ್ತು!!
ನನ್ನ ಮನದಾಲಯದ ಪ್ರೇಮದೇವತೆಯಾಗಿ,
ನೀ ಮೂಡಿಸಿದ ಪ್ರೀತಿಯ ಹೆಜ್ಜೆ ಗುರುತು!
ನಿನ್ನದೇ ಆರಾಧನೆಯಲಿ ಭಕ್ತನಾಗಿ,
ನಾ ಪಡೆದೆ ಪ್ರೇಮಾಮೃತದ ಸ್ವತ್ತು!!