Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Achala B.Henly

Abstract Classics Inspirational

3  

Achala B.Henly

Abstract Classics Inspirational

ಹೃದಯ

ಹೃದಯ

1 min
207



ಹೃದಯಾಂತರಾಳದಲ್ಲಿ ಬಚ್ಚಿಟ್ಟ ನೆನಪು ನೂರಾರು  

ಕೆಲವು ಸಿಹಿ, ಕೆಲವು ಕಹಿ ಬದುಕೇ ಒಂದು ವಿಸ್ಮಯವು!


ಬೇಡವೆಂದರೂ ಧುತ್ತನೆ ಪ್ರತ್ಯಕ್ಷವಾಗಿ ಕಾಡುವವು ನಮ್ಮನ್ನು 

ಈ ನೆನಪುಗಳೇ ಹಾಗೇ, ಹೃದಯವನು ಮೀಟುವ ತಂತಿಗಳು!


ಸುಖ ಸಂತೋಷಗಳಿಗೂ, ದುಃಖ ದುಮ್ಮಾನಗಳಿಗೂ

ಸದ್ದಿಲ್ಲದೇ ಜೋರಾಗಿ ಮಿಡಿಯುತಿದೆ ಈ ಹೃದಯವು!


ಸುಮಧುರ ನೆನಪುಗಳಿಗೆ ಆಗರ ಮಾತ್ರವಲ್ಲ

ನಮ್ಮ ಅಸ್ತಿತ್ವವನ್ನು ಪ್ರಶ್ನಿಸುವುದೇ ಈ ಪುಟ್ಟ ಹೃದಯವು!



Rate this content
Log in

Similar kannada poem from Abstract