Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಶಿವಲೀಲಾ ಹುಣಸಗಿ

Classics Inspirational Others

3  

ಶಿವಲೀಲಾ ಹುಣಸಗಿ

Classics Inspirational Others

ಕಲೆಗೊಂದು ನೆಲೆ

ಕಲೆಗೊಂದು ನೆಲೆ

1 min
190


ಬಣ್ಣದ ಬದುಕಿಗೆ 

ಕಾಮನ ಬಿಲ್ಲೆ ಆಸರೆ

ಸಪ್ತಸಾಗರದಲ್ಲಿ 

ಸಪ್ತರಂಗಿನಲ್ಲಿ

ಮಿಂದೇಳುವ ಬಯಕೆ

ನೀಲಾಕಾಶದಲ್ಲಿ

ನಕ್ಷತ್ರಗಳ ಸುರಿಮಳೆ

ಚಂದಿರನೊಬ್ಬನೆ ಸಾಕೆನಗೆ

ಭಗವಂತನೆಂಬ ಮಾಂತ್ರಿಕ

ಮಿಂಚಿನಂತೆ ಮಿಂಚಿದಾಗ

ಹಸಿರೆಂಬ ಉಸಿರಿಗೆ

ಪ್ರಕೃತಿ ಮೈದೆಳೆದಂತೆ

ಬಣ್ಷಗಳಲ್ಲಿ ಲೀನವಾಗಿ

ಮೈಮರೆವ ಕಾತುರವೆನಗೆ

ಅಬ್ಬಾ! ಓಕಳಿ ನೆನಪು'

ಕಲೆಗಾರನೊಬ್ಬನೆ ಜಗಕೆ

ಕಲಾ ಕುಂಚದಲ್ಲಿ ಅರಳಿದೆ

ಕಲೆಗೊಂದು ನೆಲೆ 

ಜನುಮದ ಸಂಭ್ರಮ.....


Rate this content
Log in

Similar kannada poem from Classics