ಮುದ್ದು ಕಂದನ ಮಲಗಿಸಿ
ಮುದ್ದು ಕಂದನ ಮಲಗಿಸಿ
ಕಂದನು ನಿದ್ದೆ ಮಾಡುತ್ತಿರುವಾಗ
ಕಾಫಿ ಕುಡಿಯುವ ಆಸೆ ಅನ್ನೋ ಅಷ್ಟರಲ್ಲಾಗಲೇ
ಖ್ಹೂ ಖ್ಹೂ ಎಂದು ಕಂದನ ಸದ್ದು.
ಈ ರೀತಿಯ ಅನುಭವಗಳು ನಿಮ್ಮಗು ಆಗಿದ್ಯಾ?
ಕಂದನು ನಿದ್ದೆ ಮಾಡುತ್ತಿರುವಾಗ
ಕಾಫಿ ಕುಡಿಯುವ ಆಸೆ ಅನ್ನೋ ಅಷ್ಟರಲ್ಲಾಗಲೇ
ಖ್ಹೂ ಖ್ಹೂ ಎಂದು ಕಂದನ ಸದ್ದು.
ಈ ರೀತಿಯ ಅನುಭವಗಳು ನಿಮ್ಮಗು ಆಗಿದ್ಯಾ?