Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

jeevithashivaraj jeevithashivraj

Drama Inspirational Others

4  

jeevithashivaraj jeevithashivraj

Drama Inspirational Others

ನನ್ನ ಶಕ್ತಿಯು ಅವಳೇನನ್ನ ಯುಕ್ತಿಯ

ನನ್ನ ಶಕ್ತಿಯು ಅವಳೇನನ್ನ ಯುಕ್ತಿಯ

1 min
274


ನನ್ನ ಶಕ್ತಿಯು ಅವಳೇ

ನನ್ನ ಯುಕ್ತಿಯು ಅವಳೇ

ನನ್ನ ಬಲವು ಅವಳೇ

ನನ್ನ ಅಬಲವು ಅವಳೇ 

ನನ್ನ ತಾಳ್ಮೆಯು ಅವಳೇ

ನನ್ನ ಧೈರ್ಯವೂ ಅವಳೇ

ನನ್ನ ಕಾಡುವುದು ಅವಳೇ

ನಾ ಬೇಡುವ ಮುನ್ನ 

ನೀಡುವವಳು ಅವಳೇ

ನನ್ನ ಉತ್ಸಾಹವು ಅವಳೇ

ನನ್ನ ದೌರ್ಬಲ್ಯವೂ ಅವಳೇ

ಅವಳೇ ನನ್ನವಳೇ

ನನ್ನ ಉಸಿರು ಕೊಟ್ಟವಳೆ ನನ್ನ ಉಸಿರಾಗಿರುವವಳೇ

ನನ್ನವಳೇ ನನ್ನ ಬೆನ್ನೆಲುಬಾಗಿರುವವಳೇ

ನನ್ನೆಲ್ಲಾ ಸ್ಪೂರ್ತಿಯು ಅವಳೇ....


Rate this content
Log in

Similar kannada poem from Drama