ನೀತಿ ನಿಯಮಗಳು
ನೀತಿ ನಿಯಮಗಳು
ಕಾರು ತಗೆದುಕೊಂಡ ಮಾತ್ರಕ್ಕೆ
ರಾಜನೆಂದು ಭಾವಿಸಬೇಡ
ಸರಕಾರ ನಿಯಮ ಮರೆಯಬೇಡ
ಮಧ್ಯಮ ಗತಿಯಲ್ಲಿ ಸಾಗುತ್ತಿರು
ತೊಂದರೆಯಾಗದೆ ಹೊರುಡುತ್ತಿರು
ಜೀವನ ಸುಲಲಿತ ಸಾಗುವುದು
ಆಲಸಿಯಾಗದೇ ಕಾರು ಹೊಡೆಯುತ್ತ
ಕಾಲಿಗೆ ಸ್ವಲ್ಪ ವಿಹಾರ ಮಾಡಿಸುತ್ತ
ಆರೋಗ್ಯದಿಂದಿರು ನೀನು ಎನ್ನುತ್ತ
ಅನವು ಆಪತ್ತಿನಲ್ಲಿ ಸಹಾಯ ಮಾಡು
ನೆಪ ಹೇಳಿ ಜಾರಬೇಡ ಗಳಿಗೆಯಲಿ
ಕೊನೆತನಕ ಸುಕರ್ಮ ಇರುತ್ತಲಿ