Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ᴄʜᴀɪᴛʜʀᴀ R Devadiga

Romance Classics Others

3  

ᴄʜᴀɪᴛʜʀᴀ R Devadiga

Romance Classics Others

ಪ್ರೀತಿ ಎಂಬ ಭಾವಲಹರಿ

ಪ್ರೀತಿ ಎಂಬ ಭಾವಲಹರಿ

1 min
133


ಪ್ರೀತಿ ಎಂಬುದು ಒಂದು ಭಾವ ಲಹರಿ


ಸುಂದರವಾದ ಮನಸ್ಸುಗಳ ಸಂವಿಧಾನ


ಹಾಗೂ ಮಧುರವಾದ ಸಮ್ಮೇಳನ


ಅನೇಕರು ಅಸಾಧ್ಯವನ್ನು ಸಾಧ್ಯ


ಮಾಡುವ ಶಕ್ತಿ ಈ ಪ್ರೀತಿಗೆ ಇದೆ


ಸುಂದರವಾದ ಬದುಕಿಗೆ


ಹೊಸಬೆಳಕ ನೀಡುವ


ಅಮೂಲ್ಯವೇ ಈ ಪ್ರೀತಿ...


Rate this content
Log in

Similar kannada poem from Romance