Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ᴄʜᴀɪᴛʜʀᴀ R Devadiga

Tragedy Classics Others

3  

ᴄʜᴀɪᴛʜʀᴀ R Devadiga

Tragedy Classics Others

ಹಣ ಒಂದು ಮಾಯೆಯು

ಹಣ ಒಂದು ಮಾಯೆಯು

1 min
123


ಮಾಯೆಯಂತೆ ಕಾಂಚಾಣವು


ಜನರನ್ನೆಲ್ಲ ತನ್ನತ್ತ ಸೆಳೆದು


ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿಹುದು


ಪ್ರೀತಿ ವಾತ್ಸಲ್ಯದ ಸ್ಥಾನವನ್ನು


ಕಿತ್ತುಕೊಳ್ಳುತಲೇ ಉನ್ನತ ಸ್ಥಾನಕ್ಕೆ


ಏರಿಬಿಟ್ಟಿದೆ ಈ ಹಣವು


ಎಲ್ಲಾ ವಿಧಿ ಬರಹ....


ಕಾಲ ಬದಲಾಗಿದೆ


ಸೃಷ್ಟಿಯು ಹೊಸತನವ


ಸೃಷ್ಟಿಸಿದೆ....


ಎಲ್ಲಾ ಹಣದ ಮಹಿಮೆಯು..


ಧನ ಒಂದಿದ್ದರೆ ಪ್ರೇಮಕ್ಕಿಲ್ಲ


 ಇಲ್ಲಿ ಬೆಲೆಯು.....


Rate this content
Log in

Similar kannada poem from Tragedy