Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijayalaxmi C Allolli

Abstract Classics Others

3.5  

Vijayalaxmi C Allolli

Abstract Classics Others

ವಸಂತ ಋತು

ವಸಂತ ಋತು

1 min
217


ಶಿಶಿರನ ನಂತರ ಬರುವನು

ವಸಂತ;

ಒಣಗಿ,ಉದುರಿದ ಎಲೆಗಳ

ಸ್ಥಾನಕ್ಕೆ ಹೊತ್ತು ತರುವನು ಚಿಗುರನ್ನು

ವಸಂತ;

ಭಾರತೀಯ ಪಂಚಾಂಗದ ರಾಜ

ಈ ವಸಂತ;

ಹೊಸ ಯುಗದ ಆದಿಗೆ ಅಧಿಪತಿ

ವಸಂತ;

ಚೈತ್ರ ವೈಶಾಖಗಳಿಗೆ ಸಾರಥಿ

ವಸಂತ;

ವಸಂತನಾಗಮನವು ಹೊತ್ತು ತರುವುದು

ಹೊಸ ಹುರುಪನ್ನು ಪ್ರಕೃತಿಗೂ,ಮಾನವನಿಗೂ...


Rate this content
Log in

Similar kannada poem from Abstract