Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijayalaxmi C Allolli

Abstract Classics Others

4  

Vijayalaxmi C Allolli

Abstract Classics Others

ಹಬ್ಬ

ಹಬ್ಬ

1 min
262


ಹಬ್ಬ ಹಬ್ಬ ಹಬ್ಬ 

ಅಬ್ಬಬ್ಬಾ!!!

ಭಾರತೀಯ ಸಂಸ್ಕೃತಿಯ ಪ್ರತೀಕ ಹಬ್ಬ

ಪ್ರಕೃತಿಯನ್ನು ಆರಾಧಿಸುವ ಹಬ್ಬ

ನದಿಗಳನ್ನು ಪೂಜಿಸುವ ಹಬ್ಬ

ಧರಿಣಿಯನ್ನು ಪೂಜಿಸುವ ಹಬ್ಬ

ಅಗ್ನಿಯನ್ನು ಪೂಜಿಸುವ ಹಬ್ಬ

ನಮ್ಮ ಹೆಮ್ಮೆಯ ಗರಿಮೆ ಈ ಹಬ್ಬ |


ಹಬ್ಬ ಹಬ್ಬ ಹಬ್ಬ

ಅಬ್ಬಬ್ಬಾ!!!

ಭಾವೈಕ್ಯತೆ ಸಾರುವ ರಾಷ್ಟ್ರ ಹಬ್ಬ

ಪ್ರಾದೇಶಿಕ ಸಿರಿತನ ತೋರುವ ನಾಡಹಬ್ಬ

ಧಾರ್ಮಿಕ ಆಚರಣೆಗಳನ್ನು ತೋರುವ ಹಬ್ಬ

ಭೂಮಿ ತಾಯಿಯನ್ನು ಆರಾಧಿಸುವ ಹಬ್ಬ

ಮನಸ್ಸುಗಳಿಗೆ ಶಾಂತಿ ತೋರುವ ಹಬ್ಬ

ಸಡಗರ ಸಂಭ್ರಮಗಳನ್ನು ನೀಡುವ ಹಬ್ಬ |


ಹಬ್ಬ ಹಬ್ಬ ಹಬ್ಬ

ಅಬ್ಬಬ್ಬಾ

ಎಷ್ಟು ವರ್ಣಿಸಿದರು ಸಾಲದು ಹಬ್ಬ...



Rate this content
Log in

Similar kannada poem from Abstract