Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijayalaxmi C Allolli

Inspirational Others Children

3  

Vijayalaxmi C Allolli

Inspirational Others Children

ಪುಸ್ತಕ

ಪುಸ್ತಕ

1 min
141


ನಾನು ಆರಂಭಿ‌ಸಿದೆ ಓದನ್ನು 

ಅಮ್ಮ ಎನ್ನುವ ಪುಸ್ತಕದಿಂದ;

ಅಪ್ಪನಿಂದ ಪಡೆದೆ 

ಅಂಕಲಿಪಿ ಪುಸ್ತಕ;

ಅಪ್ಪ ಹೇಳುತ್ತಿದ್ದರು ಕಥೆಯನ್ನು 

ಕೇಳಿಸುತ್ತಿದ್ದರು ಶಿಶುಗೀತೆಗಳನ್ನು 

ಅವು ಕೂಡಾ ಬರುತ್ತಿದ್ದವು 

ಅಪ್ಪನ ಕೈಯಲ್ಲಿ ಇದ್ದ ಪುಸ್ತಕದಿಂದ....

ಅವರ ಬಾಯಿ ಮೂಲಕ ನನ್ನ ಮಸ್ತಕಕ್ಕೆ. 


 


  






Rate this content
Log in

Similar kannada poem from Inspirational