Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Last Chance 2022

SEE WINNERS

Share with friends

ಪರಿಚಯ:

ಒಬ್ಬ ಬರಹಗಾರನ ಹಿಂದಿರುವ ಎಲ್ಲಾ ಶ್ರಮಕ್ಕೆ ಉತ್ತಮ ಪ್ರತಿಫಲವೆಂದರೆ, ಪ್ರಶಸ್ತಿಯನ್ನು ಪಡೆಯುವುದು. ಒಬ್ಬ ಲೇಖಕನ ದೊಡ್ಡ ಪ್ರೇರಣೆಯೇ ಮೆಚ್ಚುಗೆ. ಡಿಜಿಟಲ್ ಸಾಹಿತ್ಯ ಮತ್ತು ಪ್ರಕಾಶನದಲ್ಲಿ ಅತಿ ದೊಡ್ಡ ಪ್ರಶಸ್ತಿಯಾದ - "ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ 2022" ನಿಮ್ಮೆದುರು ಬರುತ್ತಿದೆ 

ಹಾಗೂ 2022 ರ ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ ನಾಮಿನೇಷನ್‌ಗೆ ಪ್ರವೇಶಿಸಲು ನಿಮಗೊಂದು ಕೊನೆಯ ಅವಕಾಶ ಇಲ್ಲಿದೆ

'ಲಾಸ್ಟ್ ಚಾನ್ಸ್ 2022' ರ ಸ್ಪರ್ಧೆಯಲ್ಲಿ ನಿಮ್ಮ ಬರಹಗಳನ್ನು ಶೀಘ್ರದಲ್ಲೇ ಸಲ್ಲಿಸಿ. ಅತ್ಯುತ್ತಮ ಬರಹಗಾರರು 2022 ರ ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್ ನಾಮಿನೇಷನ್‌ಗೆ ಪ್ರವೇಶಿಸುವ ಅವಕಾಶವನ್ನು ಪಡೆಯುತ್ತಾರೆ!!

ನಿಯಮಗಳು:

  • ಲೇಖಕರು ಕನಿಷ್ಠ 12 ಕಥೆಗಳು ಮತ್ತು/ಅಥವಾ ಕವಿತೆಗಳನ್ನು ಸಲ್ಲಿಸಬೇಕು. ನಿಮ್ಮ ಬರಹಗಳಿಗೆ ಯಾವುದೇ ಗರಿಷ್ಠ ಮಿತಿ ಇಲ್ಲ.
  • ಸ್ಪರ್ಧೆಯ ಲಿಂಕ್ ಮೂಲಕ ಸಲ್ಲಿಸಿದ ಬರಹಗಳನ್ನು ಮಾತ್ರ ಮಾನ್ಯವೆಂದು ಪರಿಗಣಿಸಲಾಗುವುದು.
  • ಈ ಸ್ಪರ್ಧೆಯಲ್ಲಿ ಸಲ್ಲಿಸಲಾದ ಎಲ್ಲಾ ಬರಹಗಳ ಸರಾಸರಿ ಎಡಿಟೋರಿಯಲ್ ಸ್ಕೋರ್ (ಕನಿಷ್ಠ ಎಡಿಟೋರಿಯಲ್ ಸ್ಕೋರ್, 6 ಆಗಿರಬೇಕು) ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುವುದು.
  • ಸ್ಟೋರಿಮಿರರ್‌ನ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಎಲ್ಲಾ ಸ್ಪರ್ಧಿಗಳು ಅದಕ್ಕೆ ಬದ್ಧರಾಗಿರುತ್ತಾರೆ.
  • ಸ್ಪರ್ಧಿಗಳು ತಮ್ಮ ಸ್ವಂತ ಕಥೆಗಳು/ಕವಿತೆಗಳನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ
  • ಪ್ರಬಂಧಗಳು / ಲೇಖನಗಳ ಸಲ್ಲಿಕೆಯನ್ನು ಅನುಮತಿಸಲಾಗುವುದಿಲ್ಲ.
  • ಭಾಗವಹಿಸಲು ಯಾವುದೇ ಶುಲ್ಕವಿಲ್ಲ. 

ಬಹುಮಾನಗಳು:

ಅತ್ಯುತ್ತಮ ಬರಹಗಾರರನ್ನು 2022 ರ 'ಸ್ಟೋರಿಮಿರರ್ ಆಥರ್ ಆಫ್ ದಿ ಇಯರ್' ನಾಮಿನೇಷನ್‌ಗಳಿಗಾಗಿ ಪರಿಗಣಿಸಲಾಗುವುದು.

ಸ್ಪರ್ಧೆಯ ಅವಧಿ: ಡಿಸೆಂಬರ್ 20, 2022 ರಿಂದ ಡಿಸೆಂಬರ್ 30, 2022

ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಗುಜರಾತಿ, ಮರಾಠಿ, ಒಡಿಯಾ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ.

ಬರಹದ ಪ್ರಕಾರಕಥೆ/ಕವನ

ಸಂಪರ್ಕಿಸಿ : neha@storymirror.com

ದೂರವಾಣಿ ಸಂಖ್ಯೆ: +91 9372458287