Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Drama Tragedy Inspirational

4  

Arjun Maurya

Drama Tragedy Inspirational

ಗುರುತುಗಳ ಸಿಕ್ಕುಗಳಿವೆ

ಗುರುತುಗಳ ಸಿಕ್ಕುಗಳಿವೆ

1 min
321


ಗುರುತುಗಳ ಸಿಕ್ಕುಗಳಿವೆ

ಅವನು ಯಾರು?

ಕಾಣಿಸಲಾರದವನಾ?

ಮನುಷ್ಯನಾ?

ಮಾಸಲಾಗಿದೆ ಮನಸ್ಸು |

ಗುರುತುಗಳು ಬೇಕು

ಗುರುತಿಸಲು |

ಇರಲೇ ಬೇಕೆಂದೇನಿಲ್ಲ..ಹೀಗೆ |

ನಮ್ಮವನೇ ಅಲ್ಲವೇ

ಎಂಬುದು

ಮುಂದಿನ ಗಳಿಕೆ |

ಗುರುತುಗಳಿಗೇನು

ಬರವೇ?

ಮೂಳೆಯ ಒಳಗಿನ

ಅಸ್ಥಿಮಜ್ಜೆಯ

ಕಣಕಣಕ್ಕೂ ನುಗ್ಗಬಲ್ಲದು

ಹುಡು-ಕಾಟ |

ಎಲ್ಲೋ ತಪ್ಪಾಗಿ

ಹೃದಯ

ಕಪ್ಪಾಗಿದೆ

ಮತ್ತು

ಗುರುತುಗಳೇ ಸಿಕ್ಕುಗಳಾಗಿವೆ |

ಅಷ್ಟು ಸುಲಭವೇ

ನಮ್ಮವ ಎನ್ನಲು?!

ಬೇಕಲ್ಲವೇ ಗುರುತುಗಳು

ಒಡವೆಗಳಿದ್ದ ಹಾಗೆ |

ಹೇಗೆ ಹುಡುಕುವುದು

ಒಡವೆಗಳೊಳಗೆ

ಕಾಣಿಸಲಾರದ?I

ಮನುಷ್ಯನ ?! ಸತ್ತು ಮತ್ತೆ

ಸಾಯುವವನ?!

ಗುರುತು ಹಿಡಿಯಲಾರದಷ್ಟು

ಸತ್ತಿದ್ದಾನ್ನಲ್ಲಾ..!!


Rate this content
Log in

Similar kannada poem from Drama