Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Tragedy Crime Thriller

4  

Arjun Maurya

Tragedy Crime Thriller

ಅಮೃತಮತಿ

ಅಮೃತಮತಿ

1 min
263



ಅನಿತೆಸೆವ ರಾಜನಿಗೆ

ಕತೆಗಾಗೇ ಸಿಕ್ಕಿದಾ ಅವಳು..

ಏನು ಕಂಡ

ಅವನಲ್ಲಿ ಆ

ಅದ್ಭುವಕ್ರನಲ್ಲಿ ?

ಅಷ್ಟೊಂದು ಸುಲಭವಾ

ಮನವರ್ಪಿಸಲು ?

ಅಮೃತಮತಿ ಹೇಗಾದರು

ಮೈಮನವೆಲ್ಲಾ ವಿಷ

ಯಶೋಧರನ

ಜನ್ಮದ ಕವಲಿಗೆ

ಇವಳ ಕವಲು ಬೇಕಿತ್ತ

ಅಷ್ಟೊಂದು ಚೇಷ್ಟೆಗಳಿವೆಯಾ ?

ಇದ್ದುದಾದರೂ ಏನು

ವಕ್ತತೆಯೊಳಗಡೆ

ದೇಹಕಸದ ರಾಶಿಯೊಳಗೆ?

ಚಿತ್ರ ವಿಚಿತ್ರಗಳೇನೇನಿದ್ದರೂ

ಅಭಯದ್ವಯರಿಗೆ ಅದು

ಒಂದು ಸೋಪಾನವಷ್ಟೆ..

ಬೇಕಿರೋದು

ಯಶೋಧರ ಮಹಾರಾಜನಲ್ಲವೇ?

ಕೆಸರಿನ ಮಧ್ಯದ ತಾವರೆಯಿದ್ದಂತೆ l


Rate this content
Log in

Similar kannada poem from Tragedy