Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Arjun Maurya

Tragedy Classics Crime

4  

Arjun Maurya

Tragedy Classics Crime

ಕೆಂಪುಗುಲಾಬಿ

ಕೆಂಪುಗುಲಾಬಿ

1 min
276

ಬೆರೆಟ್ಟಾದ ಗುಂಡುಗಳು

ಸಂಜೆಯ ಸಮಯದಿ

ಬೆರೆಟ್ಟಾದಿಂದೊರಟ

ಆ ಗುಂಡುಗಳು

ನಿನ್ನೆದೆಯ ಆಳಕೆ

ಇಳಿದಾಗ

ಭೂಮಿಗೆ ಬಿದ್ದ

ಬೀಜವಾದ

ಅಹಿಂಸಾ ಮರಕೆ ||

ವಿಜಯೋತ್ಸವದಿಂದ

ಗಹಗಹಿಸಿ ನಕ್ಕಿದ್ದವು

ತುಕಾಲಿ ತುಪಾಕಿಗಳು

ಮತ್ತು

ಕಟುಕರೆದೆಗಳು |

ಹೃದಯದಿಂದ ಬಿದ್ದ

ಕೆಂಪಹನಿಗಳು

ಹರಿಯುವ

ರಕುತವಾಗುವ ಬದಲು

ಮೂಡಿದ್ದವು. ಅಲ್ಲಲ್ಲಿ

ಎಲ್ಲರೆದೆಯಲ್ಲಿ

ಕೆಂಪುಗುಲಾಬಿಗಳಂತೆ |

ಶಾಂತಿಸಂಕೇತದಂತೆ

ಕೊಂದವನಿಗೂ

ಪ್ರೀತಿಯ ಕಾಣೆಯಾಗಿ ||

Rate this content
Log in

Similar kannada poem from Tragedy