Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

manjula g s

Abstract Inspirational Others

3  

manjula g s

Abstract Inspirational Others

ಸ್ನೇಹ

ಸ್ನೇಹ

1 min
182


ಈ ಜೀವನ ನಾಲ್ಕು ದಿನದ ಮಟ್ಟಿಗೆ, 

ಬಾಳಬೇಕು ನಾವೆಲ್ಲ ಒಟ್ಟಿಗೆ! 

ನಂಬಿಕೆ ಎಂಬುದು ಗಳಿಕೆಯ ಪೆಟ್ಟಿಗೆ 

ಅದುವೇ ಸ್ನೇಹ ಸೌದಕೆ ಇಟ್ಟಿಗೆ!


ಸ್ನೇಹವೆಂಬುದು ತೋರಿಕೆಯ ಅಲಂಕಾರವಲ್ಲ, 

ಅಥವಾ ತಾನಿರುವೆನೆಂಬ ಅಹಂಕಾರವೂ ಅಲ್ಲ! 

ಅದುವೇ ಬಾಂಧವ್ಯಗಳ ನಡುವೆ ಸಿಹಿಯಾದ ಬೆಲ್ಲ, 

ಕೈಬಿಡದೆ ಕಾಪಿಡುವ ಅನುಬಂಧ- ಜೀವನವೆಲ್ಲ! 



Rate this content
Log in

Similar kannada poem from Abstract